ಸಂಘ ಸಂಸ್ಥೆ ಜಿಲ್ಲಾ ಪ್ರಾಣಿ ದಯಾ ಸಂಘದ ಉಪಾಧ್ಯಕ್ಷರ ಆಯ್ಕೆ By Janardhan Kodavoor/Team karavalixpress, - July 3, 2022 ಉಡುಪಿ ಜಿಲ್ಲಾ ಪ್ರಾಣಿ ದಯಾ ಸಂಘದ ಉಪಾಧ್ಯಕ್ಷರಾಗಿ ವಾಸುದೇವ ಬನ್ನಂಜೆ ಅವರು ಆಯ್ಕೆಯಾಗಿದ್ದಾರೆ.