Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ಬೃಹತ್ ವನಮಹೋತ್ಸವ ಕಾಯ೯ಕ್ರಮ

ಉಡುಪಿ :- ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಭಾರತೀಯ ಜನೌಷಧಿ ಕೇಂದ್ರ, ಸುವಣ೯ ಎಂಟರ್ ಪ್ರೈಸಸ್ , ನಮ್ಮ ಮನೆ ನಮ್ಮ ಮರ ಇದರ ವತಿಯಿಂದ ಬೃಹತ್ ವನಮಹೋತ್ಸವ ಕಾಯ೯ಕ್ರಮ ಜೂನ್.7ರಂದು ಡಾ|| ಎ.ವಿ ಬಾಳಿಗಾ ಸಮೂಹ ಸಂಸ್ಥೆ ಹಾರಾಡಿ ಯ ಆವರಣದಲ್ಲಿ ನಡೆಯಿತು.

ಕಾಯ೯ಕ್ರಮಕ್ಕೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂತಿ೯ ಭಾಗವಹಿಸಿ ಶುಭ ಹಾರೈಸಿದರು. ಈ ಸಂದಭ೯ ಡಾ|| ಎ.ವಿ ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿದೇ೯ಶಕ ಡಾIಪಿ.ವಿ ಭಂಡಾರಿ, ವಲಯ ಅರಣ್ಯಧಿಕಾರಿ ರವೀಂದ್ರ ಆಚಾಯ೯, ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾII ರಾಮಚಂದ್ರ ಕಾಮತ್, ಹಾರಾಡಿ ಪಂಚಾಯತ್ ಅಧ್ಯಕ್ಷರು, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಕಾಯ೯ಕ್ರಮ ಸಂಘಟಕರಾದ ಮಧುಸೂಧನ್ ಹೇರೂರು, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ಸೌಜನ್ಯ, ಕರುಣಾಕರ್, ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!