Janardhan Kodavoor/ Team KaravaliXpress
27.6 C
Udupi
Saturday, September 18, 2021

ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಗೆ ಮನೋಹರ್ ಶೆಟ್ಟಿ ಸಾರಥ್ಯ 

ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಯ 2021-22 ರ ಸಾಲಿನ ಅಧ್ಯಕ್ಷರಾಗಿ ಉಡುಪಿಯ ಯುವ ಉದ್ಯಮಿ ಹಾಗೂ ಸಾಮಾಜಿಕ ಮುಂದಾಳು ಮನೋಹರ್ ಶೆಟ್ಟಿ ತೋನ್ಸೆ ಅವರು ಆಯ್ಕಯಾಗಿದ್ದಾರೆ. ಕಾರ್ಯದರ್ಶಿಯಾಗಿ ಚಂದ್ರಶೇಖರ ರಾವ್, ಖಜಾಂಚಿ ರತ್ನಾಕರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಹೃಷಿಕೇಶ್ ಹೆಗ್ಡೆ.
 
ಉಪಾಧ್ಯಕ್ಷರಾಗಿ ಲಕ್ಷ್ಮೀಕಾಂತ್ ಬೆಸ್ಕೂರ್, ಮೋಹನ್ ಶೆಟ್ಟಿ, ಜೊತೆ ಕಾರ್ಯದರ್ಶಿ ಜಾನ್ ಪ್ರೇಮ್ ಕುಮಾರ್, ಜೊತೆ ಖಜಾಂಚಿ ತೃಪ್ತಿ ಎಂ ಶೆಟ್ಟಿ, ಸದಸ್ಯತ್ವ ಅಭಿವೃದ್ಧಿ ಸಭಾಪತಿ ರವೀಂದ್ರ ಪೂಜಾರಿ, ಎಲ್.ಸಿ.ಐ.ಎಫ್ ವಿನಯಭೂಷಣ ಹೆಗ್ಡೆ, ಸೇವಾ ಚಟುವಟಿಕೆ ಸಭಾಪತಿ ಮಹಮ್ಮದ್ ಮೌಲಾ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾಗಿ ಮೋಹನ್ ಎಂ.ಪಿ, ರತ್ನಾಕರ್ ಇಂದ್ರಾಳಿ, ದಿವಾಕರ್ ಸನಿಲ್.
ಲಯನ್ ಟೇಮರ್ ಅಜಿತ್ ಶೆಟ್ಟಿ ಹಾವಂಜೆ, ಟೇಲ್ ಟ್ವಸ್ಟರ್ ಅಶೋಕ್ ಶೆಟ್ಟಿ, ನಿರ್ದೇಶಕರಾಗಿ ಆನಂದ್ ಪೂಜಾರಿ, ಚಂದ್ರಹಾಸ ಶೆಟ್ಟಿ, ನವೀನ್ ಹೆಗ್ಡೆ, ಸಂಧ್ಯಾ ಮೋಹನ್, ದಿವಾಕರ ಶೆಟ್ಟಿ, ಎಮ್.ಕೆ.ಆಳ್ವ, ಪ್ರೇರಣ ಹೆಗ್ಡೆ, ಅಜಿತ್ ಕುಮಾರ್ ಶೆಟ್ಟಿ, ಸೋಮನಾಥ ಚಿಟ್ಪಾಡಿ, ವಿಜಯ್ ಕುಮಾರ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಇನ್ಫಾರ್ಮೇಶನ್ ಟೆಕ್ನಾಲಜಿ ಸಂತೋಷ ಮಥಾಯಸ್, ಮಾರ್ಗದರ್ಶಕರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ಆಯ್ಕಯಾಗಿದ್ದಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!