ಝೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತನ್ನದೇ ಆದ ಶೈಲಿಯಲ್ಲಿ ಜನರನ್ನು ನಗಿಸಿ ಶೋ ನ ವಿಜೇತನಾಗುವ ಮೂಲಕ ಕನ್ನಡಿಗರ ಮನೆ ಮಾತಾದ, ತುಳುನಾಡ ಮಣ್ಣಿನ ಮಗ ಶ್ರೀ ರಾಕೇಶ್ ಪೂಜಾರಿ ಅವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಉಡುಪಿ ಜಿಲ್ಲೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
