ಉಡುಪಿ: ಅತ್ರಾಡಿ ಮುಹಿಯಿದ್ದೀನ್ ಜುಮ್ಮಾ ಮಸೀದಿ ಅಧೀನದಲ್ಲಿರುವ ಅನ್ಸಾರುಲ್ ಮಸಾಕೀನ್ ಯಂಗ್ಮೆನ್ಸ್ ಅಸೋಸಿಯೇಶನ್ನ ನೂತನ ಅಧ್ಯಕ್ಷರಾಗಿ ಸಲೀಂ ಶಾಲಿಮಾರ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಜೊತೆ ಕಾರ್ಯದರ್ಶಿಯಾಗಿ ಸಮದ್ ಅತ್ರಾಡಿ, ಸದಸ್ಯರುಗಳಾಗಿ ತವ್ವಾಬ್ ಅತ್ರಾಡಿ, ಶಫೀಕ್ ಅತ್ರಾಡಿ, ಬಾಸಿತ್ ಅತ್ರಾಡಿ, ಆಫ್ರಿದ್ ಭೈರಂಜೆ, ಫೈಝಲ್ ಕಬ್ಯಾಡಿ, ಸಲಾಂ ಕಬ್ಯಾಡಿ ಅವರನ್ನು ಆಯ್ಕೆ ಮಾಡಲಾಯಿತು.