Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ರೋಟರಿ ಕ್ಲಬ್ ಉಡುಪಿ ರಾಜ್ಯೋತ್ಸವ ಕಾಯ೯ಕ್ರಮ

ಉಡುಪಿ :- ರೋಟರಿ ಕ್ಲಬ್ ಉಡುಪಿ ಇದರ ವತಿಯಿಂದ ರಾಜ್ಯೋತ್ಸವ ಕಾಯ೯ಕ್ರಮದ ಅಂಗವಾಗಿ ಕಡಿಯಾಳಿ ರೋಟರಿ ಭವನದಲ್ಲಿ ನ.2 ರಂದು ವಿಶೇಷ ಕಾಯ೯ಕ್ರಮ ನಡೆಯಿತು.
ಈ ಸಂದಭ೯ದಲ್ಲಿ ರೋಟರಿ ಕ್ಲಬ್ ಉಡುಪಿ ಮಿಡ್ ಟೌನ್ ಇದರ ಜಂಟಿ ವಾರದ ಸಭೆ ನಡೆಯಿತು.
ಕಾಯ೯ಕ್ರಮದಲ್ಲಿ ರೋಟರಿ ನಿಯೋಜಿತ ಜಿಲ್ಲಾ ಗವನ೯ರ್ ಸಿ.ಎ ದೇವಾನಂದ ರವರನ್ನು ಸನ್ಮಾನಿಸಲಾಯಿತು.

ಕಸಾಪ ಉಡುಪಿ ತಾಲೂಕು ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು,ಕವಾ೯ಲು ಕನ್ನಡ ನಾಡು ನುಡಿ ರಕ್ಷಣೆಯಲ್ಲಿ ನಮ್ಮ ಕತ೯ವ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಅಸಿಸ್ಟೆoಟ್ ಗವನ೯ರ್ ರಾಮಚಂದ್ರ ಉಪಾಧ್ಯಾಯ, ರೋಟರಿ ಅಧ್ಯಕ್ಷರಾದ ಸುಬ್ರಮಣ್ಯ ಕಾರಂತ್, ಸಂತೋಷ ಫನಾ೯oಡಿಸ್, ಕಾಯ೯ದಶಿ೯ಗಳು ಉಪಸ್ಥಿತರಿದ್ದರು. ಹೇಮಂತ್ ಕಾಂತ್ ನಿರೂಪಿಸಿದರು. ಡಾII ಸುರೇಶ್ ಶೆಣೈ ಪರಿಚಯಿಸಿದರು.ಉಭಯ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!