Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಭಾರತೀಯ ರೆಡ್ ಕ್ರಾಸ್  ಉಡುಪಿ  ವತಿಯಿಂದ ಪ್ರಾಕೃತಿಕ ವಿಕೋಪದ ಸಂತಸ್ತರಿಗೆ  ಕಿಟ್ ಗಳನ್ನು ವಿತರಿಸಲಾಯಿತು.   

ಉಡುಪಿ: ಭಾರತೀಯ ರೆಡ್ ಕ್ರಾಸ್, ಉಡುಪಿ ಇವರ ವತಿಯಿಂದ ಉಡುಪಿಯ ರೆಡ್ ಕ್ರಾಸ್ ಭವನದಲ್ಲಿ  ಪ್ರಾಕೃತಿಕ ವಿಕೋಪದ ಸಂತಸ್ತರಿಗೆ ಉಪಯುಕ್ತವಾದ ಕಿಟ್ ಗಳನ್ನು ವಿತರಿಸಲಾಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ​ ​ಡಾ. ತಲ್ಲೂರು ಶಿವರಾಮ ಶೆಟ್ಟಿ, ಉಪಸಭಾಪತಿ ಡಾ. ಅಶೋಕ ಕುಮಾರ್ ವೈ. ಜಿ. ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಖಜಾಂಜಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಪೂರ್ವ ಸಭಾಪತಿ ಡಾ. ಉಮೇಶ್ ಪ್ರಭು ಡಿ.ಡಿ.ಆರ್. ಸಿ. ಕಾರ್ಯ​​ದರ್ಶಿ ಕೆ. ಸನ್ಮತ್ ಹೆಗ್ಡೆ, ಶ್ರೀಮತಿ ರಮಾದೇವಿ ಹಾಗೂ ಇತ​​ರ ಸದಸ್ಯರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!