ರಾಗ ಧನ ಉಡುಪಿ (ರಿ) ಸಂಸ್ಥೆಯ ಆಶ್ರಯದಲ್ಲಿ ರಾಗರತ್ನಮಾಲಿಕೆ -18

ರಾಗ ಧನ ಉಡುಪಿ (ರಿ) ಸಂಸ್ಥೆಯ ಆಶ್ರಯದಲ್ಲಿ ರಾಗರತ್ನಮಾಲಿಕೆ -18, ವಿದುಷಿ ಶ್ರೀಮತಿ ರಂಜನಿ ಹೆಬ್ಬಾರ್ ಸಂಸ್ಮರಣಾ ಸಂಗೀತ ಕಛೇರಿ.

ದಿನಾಂಕ 18-11-2023, ಶನಿವಾರದಂದು ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಸಭಾಂಗಣದಲ್ಲಿ ಅಪರಾಹ್ನ 3.15 ರಿಂದ ಶ್ರೀಮತಿ ಶರ್ಮಿಳಾ ರಾವ್ ಮತ್ತು ಶಿಷ್ಯರಿಂದ ವಯೊಲಿನ್ ವಾದನ. ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಹಾಗೂ 4.30ರಿಂದ ಬೆಂಗಳೂರಿನ ಶ್ರೀ ವಿನಯ್ ಎಸ್.ಆರ್. ಇವರ ಹಾಡುಗಾರಿಕೆ. ವಯೊಲಿನ್ ನಲ್ಲಿ ಮಹತೀ.ಕೆ.ಕಾರ್ಕಳ ಹಾಗೂ ಮೃದಂಗದಲ್ಲಿ ಶ್ರೀ ಸುನಾದ ಕೃಷ್ಣ ಅಮೈ ಸಹಕರಿಸಲಿದ್ದಾರೆ.

 
 
 
 
 
 
 
 
 
 
 

Leave a Reply