ಶ್ರೀ ನಂದಿಕೇಶ್ವರ ಭಜನಾ ಮಂಡಳಿ(ರಿ.), ಪೊಸಾರ್, ಕಟಪಾಡಿ. ತಾ. 13-02-2021 ನೇ ಶನಿವಾರ ಸಂಜೆ 6.00 ರಿಂದ ಮಂದಿರದ ವಠಾರದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಡಬಲ್ಸ್ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ನಂದಿಕೇಶ್ವರ ಟ್ರೋಫಿ – 2021
ಬಹುಮಾನಗಳು:
1st Prize – Rs: 8000-00 & ನಂದಿಕೇಶ್ವರ ಟ್ರೋಫಿ
2nd Prize – Rs: 5000-00 & ನಂದಿಕೇಶ್ವರ ಟ್ರೋಫಿ
ಹಾಗೂ ಬೆಸ್ಟ್ ಸ್ಮ್ಯಾಶರ್, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪ್ರವೇಶ ಶುಲ್ಕ – Rs:500-00
ಸೂಚನೆಗಳು:
* ಭಾಗವಹಿಸುವ ತಂಡಗಳು ಸಂಜೆ ಗಂಟೆ 6.00ಕ್ಕೆ ಹಾಜರಿರತಕ್ಕದ್ದು.
* ಅಂಪಾಯರ್ ಹಾಗೂ ವ್ಯವಸ್ಥಾಪಕರ ತೀಮಾನವೇ ಅಂತಿಮ.
ಸಂಪರ್ಕಿಸಿ:-
ಶ್ರೀಕಾಂತ್: 9731468589
ಸೂರಜ್ : 7022432637
ರೂಪೇಶ್: 8105478089