ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ತಾಲೂಕು ಸಮಿತಿಗೆ ಸದಸ್ಯರ ಆಯ್ಕೆ

ಉಡುಪಿ : ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ತಾಲೂಕು ಸಮಿತಿಗೆ 2023-2024ರ ಅವಧಿಗೆ ಉಡುಪಿ ಜಾಮಿಯಾ ಮಸೀದಿಯಲ್ಲಿ ಇಂದು 14-12-2022ರಂದು ನಡೆದ ಚುನಾವಣೆಯಲ್ಲಿ 21 ಸದಸ್ಯರ ಆಯ್ಕೆ ನಡೆಯಿತು. ಈ ಚುನಾವಣಾ ಪ್ರಕ್ರಿಯೆಯನ್ನು ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಗೊಂಡಿರುವ ಜನಾಬ್ ಇಬ್ರಾಹಿಮ್ ಕೋಟಾ, ಇಸ್ಮಾಯಿಲ್ ಹುಸೈನ್ ಕಟಪಾಡಿ , ಖತೀಬ್ ಅಬ್ದುಲ್ ರಶೀದ್, ನಡೆಸಿಕೊಟ್ಟರು. ಮೌಲಾನ ಜಾವಿದ್ ಕಸೀಮಿ ಸಾಹೇಬ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಭಾ ಅಧ್ಯಕ್ಷರಾದ T. M. ಝಫ್ರುಲ್ಲಾ ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು. ಕಾರ್ಯದರ್ಶಿ ಅಬ್ದುಲ್ ರಝಕ್ ರವರು ಕಳೆದ ಅವಧಿಯ ವರದಿ ಮಂಡಿಸಿದರು.

ಶೇಕ್ ಅಬ್ದುಲ್ ಲತೀಫ್ ಮದನಿ, P. K. ಅಬೂಬಕ್ಕರ್ ಅತ್ರಾಡಿ, ಪ್ರೊಫೆಸರ್ ಅಬ್ದುಲ್ ಅಝೀಜ್, Dr.Shahjan, ಯಾಸೀನ್ ಕೋಡಿಬೆಂಗ್ರೆ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಆಯ್ಕೆಯಾದ 15 ಸದಸ್ಯರನ್ನು ಜನಾಬ್ ಇಬ್ರಾಹೀಮ್ ಕೋಟಾ ಅಭಿನಂದಿಸಿದರು. ಚುನಾವಣಾ ನಿಯಮಗಳನ್ನು ಖತೀಬ್ ಅಬ್ದುಲ್ ರಶೀದ್ ಮತ್ತು ಇಸ್ಮಾಯಿಲ್ ಹುಸೈನ್ ರವರು ವಿವರಿಸಿದರು. ವಿವಿದ ಮಸ್ಜಿದ್, ಮದ್ರಸ , ಸಂಘ , ಸಂಸ್ಥೆ ಗಳ ವತಿಯಿಂದ 106 ಸದಸ್ಯರುಗಳು ಭಾಗವಹಿಸುವ ಪಟ್ಟಿ ಒಕ್ಕೂಟಕ್ಕೆ ತಲುಪಿತ್ತು.
ಆಯ್ಕೆಯಾದ ಸದಸ್ಯರುಗಳು.

1) S. M. Irshad Nejar
2) Abdul Razak
Gujerbettu
3) T. M. Zafrulla
4) Haji Abdulla Parkala
5) V. S. Ummer Udupi
6) Riyaz Kukkikatte
7) Bakhar Muhammad
Azeem Manipal
8) Shahjan Thonse
Udupi
9) Sharuk Thirthahalli
Udupi
10) Ismail Kidiver Hoode
11) Syed Fareed Kolambe
Udupi
12) Abdul Aziz Udyavara
13) Abdul Aziz Adiudupi
14) Ifthikar Dawood
15) Parvez Kukkikatte
16) G. M. Sherif Hoode
17) Yaseen Kodibengre
18) Sheik Abdul Latheef
Madani Udupi
19) Faiz Abdul Aziz
Adiudupi
20) Nasir Malpe
21) Peeru Saheb Udupi
ಕಾರ್ಯದರ್ಶಿ ಅಬ್ದುಲ್ ರಝಕ್ ಕಾರ್ಯಕ್ರಮ ನಿರೂಪಿಸಿ
ಧನ್ಯವಾದ ಸಲ್ಲಿಸಿದರು.

Leave a Reply