Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಮಣಿಪಾಲ ಆಸ್ಪತ್ರೆಯಲ್ಲಿ‌ ರಕ್ತದಾನ‌ ಶಿಬಿರ

ಮಣಿಪಾಲ: ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣಗುಡ್ಡೆ ,ಲಯನ್ಸ್ ಕ್ಲಬ್ ಉಡುಪಿ ಚೇತನಾ, ಅಭಯಹಸ್ತ ಹೆಲ್ಪ್ ಲೈನ್, ವಿಶ್ವಕರ್ಮ ಸಮಾಜಸೇವಾ ಸಂಘ, ಗಣೇಶ್ ದೇವಾಡಿಗ ಫ್ರೆಂಡ್ಸ್ ಕುಕ್ಕಿಕಟ್ಟೆ ಹಾಗೂ ಜೆಸಿಐ ದೊಡ್ಡಣಗುಡ್ಡೆ ವತಿಯಿಂದ ಮಣಿಪಾಲ ಆಸ್ಪತ್ರೆಯಲ್ಲಿ‌ ರಕ್ತದಾನ‌ ಶಿಬಿರ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಣಿಪಾಲ ಠಾಣಾ ಉಪನಿರೀಕ್ಷಕ ರಾಜಶೇಖರ ವಂದಲಿ ಮಾತನಾಡಿ,‌ ಯುವ‌ ಸಮುದಾಯ ದುಶ್ಚಟಗಳಿಗೆ ಬಲಿಯಾಗದೆ ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗುವಂತೆ ಸಂಘ ಸಂಸ್ಥೆಯ ಮುನ್ನುಡಿಯಾಗಬೇಕು.
ರಕ್ತಾದಾನದ ಮಹತ್ವ ಹಾಗೂ ಇದರ ಬಗ್ಗೆ ಪ್ರೇರೇಪಣೆ ನೀಡವಂತಹ ಕೆಲಸಗಳನ್ನು ಮಾಡಬೇಕೆಂದರು.

ಸಮಾರಂಭದಲ್ಲಿ ಅಭಯ ಹಸ್ತ ‌ಚಾರಿಟೇಬಲ್‌ ಟ್ರಸ್ಟ್ ನ ಅಧ್ಯಕ್ಷ ಸತೀಶ್ ಸಾಲಿಯನ್, ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷ ಕೀರ್ತೇಶ್ ಎಸ್,
ವಿಷ್ಣುಮೂರ್ತಿ ಫ್ರೇಂಡ್ಸ್ ಅಧ್ಯಕ್ಷ ದಿನೇಶ್, ರಾಮು ಆಚಾರ್ಯ ಕಾರ್ಯದರ್ಶಿ, ಲಯನ್ಸ್ ಚೇತನ ಅಧ್ಯಕ್ಷ ಅರುಣ್ ಶೆಟ್ಟಿ, ಕೇಶವ ಆಚಾರ್ಯ ,‌ ಚರಣ್ ರಾಜ್

ಗಣೇಶ ದೇವಾಡಿಗ ಕುಕ್ಕಿಕಟ್ಟೆ ,ಎಂ.ಎನ್ ನಾಯಕ್ ಜೆಸಿಐ, ಬೇಮಾ ರಕ್ತನಿಧಿ ವೈಧ್ಯಧಿಕಾರಿ,‌ ಸತೀಶ್ ಪುತ್ರನ್ ದೊಡ್ಡಣಗುಡ್ಡೆ,‌ ವಿಜಯ್ ಪುತ್ರನ್ ಹೀರೆಬೆಟ್ಟು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!