Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಶ್ರಿ. ದೀಪಕ್ ಟಿ ಜೆ ಫೆರ್ನಾಂಡಿಸ್ ಅವರಿಗೆ ಸನ್ಮಾನ

ಕಲ್ಲ್ಯಾಣಪುರ ಲಯನ್ಸ್ ಕ್ಲಬ್ ಇವರು ಒಪೆರಾ ಟವರ್ಸ್ ಸಂತೆಕಟ್ಟೆ ಕಲ್ಯಾಣಪುರದಲ್ಲಿ ವಿಶ್ವ ಇಂಜಿನಿಯರ್ಸ್ ದಿನದ ಸಂದರ್ಭದಲ್ಲಿ ಶ್ರಿ. ದೀಪಕ್ ಟಿ ಜೆ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಿದರು.

ಕ್ಲಬ್ ಅಧ್ಯಕ್ಷ ಲಯನ್ ಜಾರ್ಜ್ ಡಿಸೋಜ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಲಯನ್ ಟೋಲ್ಬರ್ಟ್ ಡಿಸೋಜ ಕ್ಲಬ್ ಕಾರ್ಯದರ್ಶಿ ಶ್ಲಾಘನಾ ಪತ್ರವನ್ನು ವಾಚಿಸಿದರು ಮತ್ತು ಪ್ರಥಮ ಡಿಸ್ಟ್ರಿಕ್ಟ್ ವೈಸ್ ಗವರ್ನರ್ ಲಯನ್ ಡಾ. ನೇರಿ ಕರ್ನೇಲಿಯೋರವರು ಡಾ ರಾಧಾಕೃಷ್ಣನ್ ಮತ್ತು ಇಂಜಿನಿಯರ್ಸ್ ದಿನಾಚರಣೆಯ ಮಹತ್ವವನ್ನು ಕುರಿತು ಮಾತನಾಡಿದರು.

ಹಿರಿಯ ಲಯನ್ ಗಳಾದ ಸುಗುಣಕುಮಾರ, ರಾಮದಾಸ ಶಟ್ಟಿಗಾರ್, ಗಿಲ್ಬರ್ಟ್ ಕೊರ್ನೆಲಿಯೊ, ಮತ್ತಿತರರು ಉಪಸ್ಥಿತರಿದ್ದರು.
ಖಜಾಂಚಿ ಲಯನ್ ಉದಯಕುಮಾರ್ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!