Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಸುಧಾಕರ್‌ ಭಟ್‌ ಕಾರ್ಕಳ

​​ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಇದರ ಸಭೆಯು ದಿನಾಂಕ 02.01.2022

ರಂದು ನಡೆ​ದು, 2022,2023 ಸಾಲಿನ ಅಧ್ಯ​ಕ್ಷ ರಾಗಿ ಸುಧಾಕರ್‌ ಭಟ್‌ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಯಾಗಿ ಸಂದೀಪ್‌ ಕುಮಾರ್‌ ಮಂಜ, ಕೋಶಾಧಿಕಾರಿಯಾಗಿ ಶ್ರೀಕಾಂತ್‌ ಕನ್ನಂತ ಇವರು ಆಯ್ಕೆ ಯಾಗಿರುತ್ತಾರೆ. 

 
​ಈ  ​ಸಭೆಯಲ್ಲಿ​ ಗೌರವಾಧ್ಯಕ್ಬರಾದ ಕೃಷ್ಣಾನಂದ ಛಾತ್ರ, ಸ್ಥಾಪಕಾಧ್ಯ​ಕ್ಷರಾದ ಮಂಜುನಾಥ
ಉಪಾಧ್ಯಾಯ,​ ​ಕಾರ್ಯದರ್ಶಿಯಾದ ಶ್ರೀ ಗಣೇಶ್‌ ರಾವ್‌ ಕುಂಬಾಶಿ ಮತ್ತು ಮಹಾಸಭಾದ ಸದಸ್ಯರುಗಳು ಉಪಸ್ಥಿತರಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!