ಜೆಸಿಐ ಕಲ್ಯಾಣಪುರದ ಘಟಕಾಧ್ಯಕ್ಷೆ ಜೆಸಿ ಜಯಶ್ರೀ ಮಿತ್ರರವರಿಗೆ ಅತ್ಯುತ್ತಮ ಘಟಕ ಪ್ರಶಸ್ತಿ.

ಜೆಸಿಐ ಕಲ್ಯಾಣಪುರದ 20ನೇ ವರ್ಷದ ಅಧ್ಯಕ್ಷ ಜೆಸಿ ಜಯಶ್ರೀ ಮಿತ್ರರವರು ಘಟಕದಲ್ಲಿ ಮಾಡಿದ ಕಾರ್ಯಕ್ರಮಗಳ ಸಾಧನೆಗಾಗಿ ಮಡಂತ್ಯಾರ್ ನಲ್ಲಿ ನಡೆದ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಪ್ರಾಂತ್ಯದ  ಅತ್ಯುತ್ತಮ ಘಟಕ  ಪ್ರಶಸ್ತಿ ವಿನ್ನರ್, ಸ್ಪೆಷಲ್ ಪ್ರಾಜೆಕ್ಟ್ ರನ್ನರ್, ಅಧ್ಯಕ್ಷರಿಗೆ ಕ್ರೌನ್ ಪುರಸ್ಕಾರ್, ಡೈಮಂಡ್ LO, ಸಿಲ್ವರ್ ಲೋಕಲ್ ಓರ್ಗನೈಜೆಸನ್ ಪುರಸ್ಕಾರ್, ಅಕ್ಷಯ ರತ್ನ, ಪಂಚ ರತ್ನ, ಪರ್ಮನೆಂಟ್ ಪ್ರಾಜೆಕ್ಟ್ ಪುರಸ್ಕಾರ್ ಹಾಗೂ ಘಟಕದ ಎಲ್ಲಾ ವಿಭಾಗದಲ್ಲಿ ಮಾಡಿದ ಸಾಧನೆಗಾಗಿ 19ಕ್ಕಿಂತಲೂ ಹೆಚ್ಚು ಪ್ರಶಸ್ತಿ ಮನ್ನಣೆಗಳನ್ನು ವಲಯಧ್ಯಕ್ಷರಾದ ಜೆಸಿ ರೊಯನ್ ಉದಯ ಕ್ರಾಸ್ತ ಇವರಿಂದ  ಘಟಕಧ್ಯಕ್ಷ ರದ  ಜೆಸಿ ಜಯಶ್ರೀ ಮಿತ್ರರವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜೆಸಿಐ  ಕಲ್ಯಾಣ್ ಪುರದ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply