ಅಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ(ರಿ)ಮಲ್ಪೆ ವತಿಯಿಂದ ಸಹಾಯ

ಮಲ್ಪೆ: ಅಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ(ರಿ)ಮಲ್ಪೆ ಸಂಘದ ಸದಸ್ಯ ಜೆನಿತ್ ಪಾಲನ್ ಆಕಸ್ಮಿಕ ಅವಘಡದಿಂದ ತನ್ನ ಒಂದು ಕಾಲನ್ನು ಕಳೆದು ಕೊಂಡಿದ್ದು ಮುಂದೆ ದುಡಿಯಲು ಅಶಕ್ತರಾದ ಕಾರಣ ಅವರಿಗೆ ನಮ್ಮ ಸಂಘದ ವತಿಯಿಂದ 42 ಸಾವಿರ ಸಹಾಯ ಧನ ಮತ್ತು 25 ಕೇಜಿ ಅಕ್ಕಿ ನೀಡಲಾಯಿತು.

ಅಧ್ಯಕ್ಷ ಹರೀಶ್ ಸಾಲ್ಯಾನ್,ಕಾರ್ಯದರ್ಶಿ ಸತೀಶ್ ಮಲ್ಪೆ, ಕೋಶಾಧಿಕಾರಿ ದೀಪಕ್ ಕ್ರಿಷ್ಟೋಪರ್ ಮಾಜಿ ಅಧ್ಯಕ್ಷರಾದ ಸದಾಶಿವ ಬೈಲಕೆರೆ, ಕಮಿಟಿ ಸದಸ್ಯರುಗಳಾದ ಸುರೇಂದ್ರ ತೊಟ್ಟಂ,ಲೀಲಾಧರ್,ರೋಶನ್ ಮಲ್ಪೆ,ಪುರಂದರ್,ಶಿವರಾಜ್ ನೆರ್ಗಿ,ಮನೋಜ್ ಕೊಡವೂರು ಸದಸ್ಯರಾದ ಸಂಜಿತ್ ಮತ್ತು ಸುರೇಶ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply