ಹವ್ಯಕ ಸಭಾ ಉಡುಪಿ (ರಿ) ಅಧ್ಯಕ್ಷರಾಗಿ ಡಾ.ಎಚ್.ಎನ್. ಉದಯಶಂಕರ್ ಆಯ್ಕೆ

ದಿನಾಂಕ 24-07-2022 ರಂದು ಉಡುಪಿಯ ಹವ್ಯಕಧಾಮದಲ್ಲಿ 2022-23ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆಯಲ್ಲಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು:

ಡಾ.ಉದಯಶಂಕರ್ ಎಚ್. ಎನ್- ಅಧ್ಯಕ್ಷರು. ಉಪಾಧ್ಯಕ್ಷರು: 

ಶ್ರೀ ಮಂಜುನಾಥ ಭಟ್ ಬೈಲಾರ

ಮತ್ತು ಶ್ರೀ ಬಿ.ಜಿ. ಸುಬ್ಬಾರಾವ್.

ಕಾರ್ಯದರ್ಶಿ: ಡಾ.ಎಚ್. ವೆಂಕಟಾಚಲ, ಜತೆಕಾರ್ಯದರ್ಶಿಗಳು: 

ಶ್ರೀಮತಿ ಸವಿತಾ ಭಟ್ ಹಾಗೂ ಡಾ.ಸತ್ಯಶಂಕರ ಶರ್ಮ,

ಕೋಶಾಧಿಕಾರಿ: ಶ್ರೀ ಷಣ್ಮುಖರಾಜ್ ಮೂರೂರು, ಆಂತರಿಕ ಲೆಕ್ಕಪರಿಶೋಧಕ: ಪ್ರೊ. ಕೆ. ಸದಾಶಿವ ರಾವ್.

Leave a Reply