42ನೇ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ
“ಲೋಕ ಕಲ್ಯಾಣಾರ್ಥವಾಗಿ” ಹಾಗು “ವಧು-ವರರಿಗೆ ಶೀಘ್ರಮೇವ ಕಲ್ಯಾಣ ಪ್ರಾಪ್ತಿಗಾಗಿ ಮಹಾ ಸಂಕಲ್ಪ “ಶ್ರೀನಿವಾಸ ಕಲ್ಯಾಣೋತ್ಸವ”
ದಿನಾಂಕ : 10.12.2022,ಶನಿವಾರ, ಬೆಳಿಗ್ಗೆ ಗಂಟೆ 8.30 -3.00 ರವರಗೆ ವಧು -ವರ ಸಮಾವೇಶ ಹಾಗೂ ಸಂಜೆ ಗಂಟೆ 3.00- 4.00 0ರ ರವರೆಗೆ ಉದ್ಘಾಟನಾ ಸಮಾರಂಭ,
ಸಂಜೆ 4.00-7.00 ರವರೆಗೆ “ಶ್ರೀನಿವಾಸ ಕಲ್ಯಾಣೋತ್ಸವ”
ಶ್ರೀ ಶ್ರೀ ಇಳೈ ಆಲ್ವಾರ್ ಸ್ವಾಮೀಜಿಯವರು, ವಂಗೀಪುರಂ ನಂಬಿಮಠ, ಮೇಲುಕೋಟೆ, ಶ್ರೀಶ್ರೀ ವಿದ್ಯಾವಲ್ಲಭ ಸ್ವಾಮೀಜಿಯವರು, ಜಗದ್ಗುರು ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಕಾಣಿಯೂರು ಮಠ, ಉಡುಪಿ.
ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ವಧು-ವರರ ಸಮಾವೇಶ ಉದ್ಘಾಟನೆ
ಕೃಷ್ಣಾನಂದ ಚಾತ್ರ, ಗೌರವ ಅಧ್ಯಕ್ಷರು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ.) ಉಡುಪಿ, ವಿದ್ವಾನ್ ಕೆ ಹರಿದಾಸ ಹರಿದಾಸ ಉಪಾಧ್ಯಾಯ, ನಿವೃತ್ತ ಪ್ರಾಂಶುಪಾಲರು, ಎಸ್ಎ೦ಎಸ್ಪಿ ಮಹಾವಿದ್ಯಾಲಯ, ಸಂಸ್ಕೃತ ಕಾಲೇಜು, ಉಡುಪಿ, ವೈ. ಸುಧಾಕರ ಭಟ್, ಅಧ್ಯಕ್ಷರು, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ.) ಉಡುಪಿ, ಮ೦ಜುನಾಥ ಉಪಾಧ್ಯಾಯ, ಸ್ಥಾಪಕ ಅಧ್ಯಕ್ಷರು, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ.)
ಅಧ್ಯಕ್ಷರು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.) ಉಡುಪಿ. ಆರ್. ಲಕ್ಷ್ಮಿಕಾಂತ್, ನಿಕಟಪೂರ್ವ ಹಿರಿಯ ರಾಜ್ಯ ಉಪಾಧ್ಯಕ್ಷರು, AKBMS, ಬೆ೦ಗಳೂರು, ಪಿ.ಲಕ್ಷ್ಮೀನಾರಯಣ ರಾವ್, ದೇವಳ ಪಾರುಪತ್ಯುಗಾರರು, ಶ್ರೀಕ್ಷೇತ್ರ ಧರ್ಮಸ್ಥಳ, ಕೃಷ್ಣಮೂರ್ತಿ ಆಚಾರ್ಯ, ನಿಕಟಪೂರ್ವ ಅಧ್ಯಕ್ಷರು, ಶ್ರೀ ಜಯದುರ್ಗಾ ದೇವಸ್ಥಾನ, ಕನ್ನರ್ಪಾಡಿ, ಅಮೃತಾ ಕೃಷ್ಣಮೂರ್ತಿ ಅಚಾರ್ಯ, ನಗರಸಭಾ ಸದಸ್ಯರು, ಉಡುಪಿ, ಆನಂದ ಜೋಶಿ, ರಾಜ್ಯಾಧ್ಯಕ್ಷರು, ಅಖಲ ಕರ್ನಾಟಕ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ/ ಬೆ೦ಗಳೂರು., ಕೆ. ಮೋಹನ್, ಸಂಪಾದಕರು, ನಿಮ್ಮ ಸಹಕಾರಿ ಟೈಮ್ಸ್ ಪತ್ರಿಕೆ ಹಾಗೂ ರಾಜ್ಯ ಕಾರ್ಯದರ್ಶಿಗಳು, ಭಾಸ್ಟರ್ ಮನಗಗೋಳಿ, ಜಲ್ಲಾ ಕಾರ್ಯದರ್ಶಿಗಳು, ವಿಶ್ವ ಮದ್ವಮತ ವೆಲ್ಫೇರ್ ಅಸೋಸಿಯೇಷನ್, ಬಾಗಲಕೋಟೆ.
ಮುಖ್ಯ ಅತಿಥಿಗಳು:
ಸಂದೀಪ್ ಮಂಜ, ಕಾರ್ಯದರ್ಶಿಗಳು, ಉಡುಪಿ ಜಲ್ಲಾ ಬ್ರಾಹ್ಮಣ ಮಹಾಸಭಾ (ರಿ.) ಉಡುಪಿ, ಶೋಭಾ ಕಲ್ಲೂರು, ಅಧ್ಯಕ್ಷರು, ಜಲ್ಲಾ ವಿಪ್ರ ಮಹಿಳಾ ಸಂಘ (ರಿ.) ಉಡುಪಿ, ರವಿಪ್ರಕಾಶ್ ಭಟ್, ಅಧ್ಯಕ್ಷರು, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ರಿ.) ಉಡುಪಿ, ಸೌಜನ್ಯ ಉಪಾಧ್ಯಾಯ, ಅಧ್ಯಕ್ಷರು, ಕಾರ್ಕಳ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.), ಅನಂತ ಪದ್ಮನಾಭ ಬಾಯರಿ, ಅಧ್ಯಕ್ಷರು, ಕುಂದಾಪುರ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.), ಅಶೋಕ್ ಭಟ್, ಅಧ್ಯಕ್ಷರು, ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.), ನಾಗರಾಜ ಉಪಾಧ್ಯಾಯ, ಜಂಟ ಕಾರ್ಯದರ್ಶಿಗಳು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.) ಉಡುಪಿ, ಜಯರಾಮ ಆಚಾರ್ಯ, ಕಾರ್ಯದರ್ಶಿಗಳು, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ರಿ.) ಉಡುಪಿ, ಚೈತನ್ಯ ಎಂ.ಜಿ. ಅಧ್ಯಕ್ಷರು, ಜಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ಉಡುಪಿ, ರಘುಪತಿ ರಾವ್ ಕೆ., ಉಪಾಧ್ಯಕ್ಷರು, ಜಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ಉಡುಪಿ, ಎಸ್. ರಾಘವೆಂದ್ರ ರಾವ್, ಬಿಇ. ಎಂ ಬಿಎ, ಅಧ್ಯಕ್ಷರು, ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ.), ಬೆ೦ಗಳೂರು/ಮೈಸೂರು
ರಾಘವೇಂದ್ರ ಅಚಾರ್, ಹೊಸಹಳ್ಳಿ ತಂಡದವರಿಂದ, ಹುಬ್ಬಳ್ಳಿ
ವಿವಿಧ ಕ್ಹೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿಪ್ರ ಮುಖಂಡರಿಗೆ ಗೌರವ ಅಭಿನಂದನೆ: ವಿದ್ವಾನ್ ಹರಿದಾಸ್ ಉಪಾಧ್ಯಾಯ, ನಿವೃತ್ತ ಪ್ರಾಂಶುಪಾಲರು, ಎಸ್ಎಂಎಸ್ಪಿ ಮಹಾವಿದ್ಯಾಲಯ, ಸಂಸ್ಕೃತ ಕಾಲೇಜು, ಉಡುಪಿ
ಎರ್ ಕಮಾಂಡರ್ ಎ. ಎಸ್. ಭೋಜರಾಜ್ (ನಿವೃತ್ತ ಇಂಜನಿಯರ್) ಏರ್ಫೋರ್ಸ್, ಸುರೇಶ್ ರಾವ್ಕೊಕ್ಕರವಾಡಿ, (ನಿವೃತ್ತ ಹೆಡ್ಕಾನ್ಸ್ಟೆಬಲ್) ಬಿಎಸ್ಎಫ್, ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕರು, ಉಡುಪಿ, ಲಕ್ಷ್ಮೀ ನಾರಾಯಣ್ , ಪ್ರಗತಿಪರ ಕೃಷಿಕರು, ಉಡುಪಿ, ಜನಾರ್ದನ್ ಕೊಡವೂರು, ಮಾಧ್ಯಮ ಕ್ಷೇತ್ರ, ಉಡುಪಿ, ಅಸ್ಟ್ರೋ ಮೋಹನ್, ಪತ್ರಿಕಾ ಮಾಧ್ಯಮ, ಉಡುಪಿ, ಚೈತನ್ಯ ಆಚಾರ್ಯ, ಸಂಗಿತ ವಿದ್ವಾನ್, ಉಡುಪಿ, ಪ್ರತಿಭಾ ಎಂ. ಎಲ್. ಸಾಮಗ, ಕಲೆ ಮತ್ತು ಸಾಂಸ್ಕೃತಿಕ ವಿಮರ್ಶೆ, ಮಲ್ಪೆ, ಉಷಾ ಚಡಗ, ಸಂಸ್ಕೃತ ವಿದ್ವತ್, ಉಡುಪಿ.
11.12.2022 ಬೆಳಿಗ್ಗೆ 9-00ರಿಂದ ಸಂಜೆ ಗಂಟೆ 5-00 ರವರಗೆ ವಧು- ವರಾನ್ವೇಷಣಾ ಸಮಾವೇಶ