ಬೈಲೂರು ವಿಜಯ ವೀರ ಸಂಘದ ಅಧ್ಯಕ್ಷರಾಗಿ ಉದಯ ದೇವಾಡಿಗ

ಉಡುಪಿ, ಸೆ.25: ಬೈಲೂರು ಚಿಟ್ಪಾಡಿಯ ವಿಜಯ ವೀರ ಸಂಘದ ಮಹಾ ಸಭೆಯಲ್ಲಿ 2022- 23ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು.

ಗೌರವಾಧ್ಯಕ್ಷರಾಗಿ ಉಮಾನಾಥ್, ಚಂದ್ರ ಮೋಹನ್, ಆನಂದ ದೇವಾಡಿಗ, ಅಧ್ಯಕ್ಷರಾಗಿ ಉದಯ ದೇವಾಡಿಗ, ಕಾರ್ಯದರ್ಶಿಯಾಗಿ ರಾಘವೇಂದ್ರ ಪೂಜಾರಿ, ಕೋಶಾಧಿಕಾರಿಯಾಗಿ ಪ್ರಕಾಶ್ ಜಿ.ಕೆ., ಕಲಾ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಆಕೀಬ್ ಮುಹಮ್ಮದ್, ಉಪಾಧ್ಯಕ್ಷರಾಗಿ ದಿನೇಶ್ ಸೇರಿಗಾರ್, ನವೀನ್ ಪೂಜಾರಿ, ಜೊತೆ ಕಾರ್ಯ ದರ್ಶಿಯಾಗಿ ಗ್ಲೇನ್ ವೇಗಸ್, ಕಾರ್ಯಾಧ್ಯಕ್ಷರಾಗಿ ಸದಾಶಿವ ಶೆಟ್ಟಿ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ರಿತೇಶ್ ದೇವಾಡಿಗ, ಜೊತೆ ಕಲಾ ಕಾರ್ಯ ದರ್ಶಿಯಾಗಿ ಸಚಿನ್ ದೇವಾಡಿಗ ಅವರನ್ನು ಆಯ್ಕೆ ಮಾಡಲಾಯಿತು

Leave a Reply