ಅಲೆವೂರು ರಾಮಪುರ ಮಹಿಳಾ ಸಂಘಕ್ಕೆ ರಮಾ ಜೆ.ರಾವ್ ಸಾರಥ್ಯ 

ಉಡುಪಿ: ಅಲೆವೂರು ರಾಮಪುರ ಮಹಿಳಾ ಸಂಘದ 2021-22 ರ ಸಾಲಿನ ಅಧ್ಯಕ್ಷೆಯಾಗಿ  ರಮಾ ಜೆ.ರಾವ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷೆ: ಮಮತಾ ಅಶೋಕ್ ಶೆಟ್ಟಿಗಾರ್.

ಉಪಾಧ್ಯಕ್ಷರು: ಸುಮತಿ ಸೇರಿಗಾರ್, ಮಲ್ಲಿಕ ಗಣೇಶ್. ಪ್ರಧಾನ ಕಾರ್ಯದರ್ಶಿ: ವೀಣಾ ಜಯರಾಮ್. ಜತೆ ಕಾರ್ಯದರ್ಶಿ: ಲತಾ ಮಾದವ್. ಕೋಶಾಧಿಕಾರಿ: ರಕ್ಷಿತಾ. ಜತೆ ಕೋಶಾಧಿಕಾರಿ: ಸನಿಹ , ಅನುಷ, ಕ್ರೀಡಾ ಕಾರ್ಯದರ್ಶಿ: ಸುಚಿತ್ರ ಚರಣ್. ಜತೆ ಕ್ರೀಡಾ ಕಾರ್ಯದರ್ಶಿ: ಪ್ರಜ್ಞ ,ಅನುರಕ್ಷಾ.

ಸಾಂಸ್ಕೃತಿಕ ಕಾರ್ಯದರ್ಶಿ: ಬೇಬಿ ರಾಜೇಶ್. ಜತೆ ಸಾಂಸ್ಕೃತಿಕ ಕಾರ್ಯದರ್ಶಿ: ಉಷಾ.ಡಿ, ಶ್ರೀಮತಿ ಕರುಣಾಕರ್, ಸಂಘಟನಾ ಕಾರ್ಯದರ್ಶಿ: ಪ್ರೇಮ. ಜತೆ ಸಂಘಟನಾ ಕಾರ್ಯದರ್ಶಿ: ಉಷಾ ಸೇರಿಗಾರ್,ಯಶೋದ ಗಣೇಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 
 
 
 
 
 
 
 
 

Leave a Reply