ರೋಟರಿ ಉಡುಪಿ ವತಿಯಿಂದಿನ ಕೂಲಿ ಕಾರ್ಮಿಕರಿಗೆ ಔಷದಿ ಮತ್ತು ಮಾಸ್ಕ್ ವಿತರಣೆ

 

ಚೈಲ್ಡ್ಲೈನ್-1098 ಉಡುಪಿ ಮತ್ತು ರೋಟರಿ ಉಡುಪಿ ಇವರ ವತಿಯಿಂದ ದಿನಕೂಲಿ ಕಾರ್ಮಿಕರಿಗೆ ಔಷದಿ ಮತ್ತು ಮಾಸ್ಕ್ ವಿತರಣೆ

ಚೈಲ್ಡ್ಲೈನ್ 1098 ಉಡುಪಿ ಮತ್ತು ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಪ್ರಮೋದ್ ಮದ್ವರಾಜ್ ಬಡಾವಣೆ ಕೊಡಂಕೂರು, ಉಡುಪಿ ಇಲ್ಲಿ ಕೊರೊನದಿಂದಾಗಿ ಕೆಲಸವನ್ನು ಕಳೆದುಕೊಂಡಿರುವಂತಹ  ದಿನಕೂಲಿ ಕಾರ್ಮಿಕರಿಗೆ ಅವಶ್ಯ ಔಷಧಿ ಮತ್ತು ಮಾಸ್ಕನ್ನು ಹಾಗೂ ರೋಗನಿರೋಧಕ ಔಷಧಿಯನ್ನು ನೀಡಲಾಯಿತು

ಈ ಸಂದರ್ಭದಲ್ಲಿ ರೋಟರಿ ಉಡುಪಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ದೀಪಾ ಭಂಡಾರಿ, ರೋಟರಿ ಸದಸ್ಯರು, ಹಾಗೂ ಚೈಲ್ಡ್ಲೈನ್ ಸಂಯೋಜಕರಾದ ಕು.ಕಸ್ತೂರಿ. ಹಾಗೂ ಚೈಲ್ಡ್ಲೈನ್ ಸಿಬ್ಬಂದಿಗಳು ಸ್ಥಳೀಯರು, ಮಕ್ಕಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply