‘ಬೆನ್ನಿದ ಬೆಗರ್ ~ ರೈತ ಮಿತ್ರ’

ರೋಟರಿ ಕ್ಲಬ್ ಉದ್ಯಾವರ ಮತ್ತು ಫ್ರೆಂಡ್ಸ್ ಗಾರ್ಡನ್(ರಿ) ಆರೂರು ತೋಟ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು. ಕುಮಾರಿ ಗೀತಾ, ಕುಮಾರಿ ಸುಷ್ಮಾ, ಕುಮಾರಿ ನಿಷ್ಮಾ ರೈತ ಗೀತೆ ಹಾಡಿದರು, ರೋ.ದೀಕ್ಷಿತ್ ಶೆಟ್ಟಿಯವರು ಭತ್ತದ ಸಸಿ ಹಸ್ತಾಂತರ ಮಾಡುವ ಮೂಲಕ ಭತ್ತದ್ ನಾಟಿಗೆ ಚಾಲನೆ ನೀಡಿದರು..

ರೈತಮಿತ್ರ ಕಾರ್ಯಕ್ರಮ ಮಾಡುವ ಉದ್ದೇಶದ  ಬಗ್ಗೆ ರೋಟರಿ ಸಹಾಯಕ ಗವರ್ನರ್ ಅನಂದ್ ಉದ್ಯಾವರ ಮಾಹಿತಿ ನೀಡಿದರು. ಕೃಷಿ ಕಾಯಕದೊಡನೆ ಬೆವರು ಹರಿಸಿದ ಹಿರಿಯರ ಜೊತೆಗೆ ಗದ್ದೆಯಲ್ಲಿ ನಾಟಿ ಮಾಡಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.

ಸಹಾಯಕ ಗವರ್ನರ್ ಆನಂದ್ ಉದ್ಯಾವರ ಇವರನ್ನು  ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ದೀಕ್ಷಿತ್ ಶೆಟ್ಟಿ, ಕಾರ್ಯದರ್ಶಿ ಅಬ್ದುಲ್ ಫಿರೋಜ್, ಮಾಜಿ ಅಧ್ಯಕ್ಷರು ಆದ್ ಸತೀಶ್ ,ಯೂ. ಕೆ. ಭಾಸ್ಕರ್ , ರಾಜೇಶ್ ಪಾಲನ್, ವಸಂತ್ ಕೋಟಿಯಾನ್ , ನಾಗೇಶ್ ಸಿ ಹೆಚ್  ರಾಗೇಶ್ ಜತ್ತನ್ ಹಾಗೂ ಹಿರಿಯ ಸದಸ್ಯರು ಸದಾಶಿವ ಕೋಟಿಯಾನ್, ಆರೂರು ತೋಟ ಫ್ರೆಂಡ್ಸ್ ಗಾರ್ಡನ್  ಅಧ್ಯಕ್ಷ ಪ್ರದೀಪ ಸುವರ್ಣ, ಗಣೇಶೋತ್ಸವ ಸಮಿತಿಯ ಅಧ್ಯಕ್ಷರ ಯೋಗೀಶ್ ಕೋಟಿಯಾನ್,ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಣೇಶ ಕುಮಾರ್, ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ್ ಸನಿಲ್, ನಾರಾಯಣಗುರು ಬಿಲ್ಲವ ಘಟಕ ಅಧ್ಯಕ್ಷೆ ನಾರಾಯನೀ  ಸತೀಶ, ಫ್ರೆಂಡ್ಸ್ ಗಾರ್ಡೆನ್ ಗೌರವ ಅಧ್ಯಕ್ಷರು ವಾಸುದೇವ ರಾವ್   ಉಪಸ್ಥಿದರಿದ್ದರು

Leave a Reply