Janardhan Kodavoor/ Team KaravaliXpress
24 C
Udupi
Saturday, February 27, 2021

ವರ್ಗ

ಮಂಥನ

ಅಪರೂಪದ ಆದರ್ಶ ಶಿಕ್ಷಕ ಭುಜಂಗ ಶೆಟ್ಟಿ~ಗೌರೀಶ್ ಆವರ್ಸೆ

ಆವರ್ಸೆ ಗ್ರಾಮದ ಅಪರೂಪದ ಆದರ್ಶ ಶಿಕ್ಷಕ ಭುಜಂಗ ಶೆಟ್ಟಿ ಅವರ ವೃತ್ತಿ ಬದುಕು ಇದೇ ತಿಂಗಳು 31ನೇ ತಾರೀಕಿನಂದು ಮುಕ್ತಾಯ ಗೊಳ್ಳಲಿದೆ. 30ವರ್ಷಗಳ ಕಾಲ ನಮ್ಮೂರಿನ ಶಾಲೆಯಲ್ಲಿ ಸೇವೆ ಸಲ್ಲಿಸಿ ಆವರ್ಸೆ ಶಾಲೆಯನ್ನು...

​​ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ.

ಪ್ರತಿಸಲದಂತೆ ನವಂಬರ್ ಒಂದರಂದು ರಾಜ್ಯದಲ್ಲಿ ರಾಜ್ಯೋತ್ಸವದ ನಿಮಿತ್ತ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಈ ವರ್ಷ ಕರೋನ ನಿಮಿತ್ತ ಸಣ್ಣ ಪ್ರಮಾಣದಲ್ಲಿ ಆಚರಣೆ ಮಾಡುವುದು ನಿಗದಿ ಯಾಗಿದೆ. ಕೆಲವರಿಗೆ ಇದು ವರ್ಷದ ಏಕೈಕ ಆರ್ಥಿಕ...

ಕಾಫಿಯ ಹಂಬಲ~ಮಲ್ಲಿಕಾ ಶ್ರೀಶ ಬಲ್ಲಾಳ್  

ಬಹುತೇಕ ಮಲೆನಾಡಿಗರಿಗೆ ಕಾಫಿ ಅವರ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿರುತ್ತದೆ. ಅದು ಬೇಸಿಗೆಯಾದರೂ ಸರಿ, ಮಳೆಗಾಲ ವಾದರೂ ಸರಿ, ಇನ್ನು ಚಳಿಗಾಲದಲ್ಲಂತೂ ಕೇಳುವುದೇ ಬೇಡ. ಅಜ್ಜಿಯ ಮನೆಯಲ್ಲಿ ಬಾಲ್ಯವನ್ನು ಕಳೆದ ನನಗೆ...

ತುಳು ಮಣ್ಣ್ ದ ಕೊಡಿಪು :ಮದ್ವಾಚಾರ್ರ್, ತತ್ತ್ವವಾದ~ಕೆ.ಎಲ್.ಕುಂಡಂತಾಯ

ಶರನ್ನವರಾತ್ರಿ ಕಳೆದು ಒದಗುವ ದಶಮಿ 'ವಿಜಯದಶಮಿ' . ಇದು ಆಚಾರ್ಯಮಧ್ವರ ಜನ್ಮದಿನ . ದ್ವೈತ ಸಿದ್ಧಾಂತದ ದ್ರಷ್ಟಾರ ರಾದ ಇವರು ದೇಶಕಂಡ ಮೂವರು ಆಚಾರ್ಯರಲ್ಲಿ ಒಬ್ಬರು. ಅವರು ನಮ್ಮವರು, ತುಳುವ ಎಂಬುದು ನಮಗೆ...

ಈಗ ಕೆಲ ದಿನಗಳಿಂದ ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡಿದಿರಾ..?~ಡಾ.ಎ ಪಿ ಭಟ್,ಉಡುಪಿ.

ಅದೆಂತಹ ಕೆಂಬಣ್ಣ. ಇಡೀ ವರ್ಷದಲ್ಲೇ, ಚೆಂದದ ಸೂರ್ಯೋದಯ ಹಾಗೂ ಸೂರ್ಯಾಸ್ತ. ಸೂರ್ಯಾಸ್ತವಂತೂ ಕೆಂಪೋ ಕೆಂಪು. ನೋಡಲೇ ಬೇಕೆನ್ನುವಷ್ಟು ಬಣ್ಣ . ಸೂರ್ಯ ಕಣ್ಮರೆಯಾಗುವಾಗ ಇಡೀ ಆಕಾಶವೇ ಕೆಂಬಣ್ಣದ ಓಕುಳಿ. " ಕೆಂಪಾದವೋ ಎಲ್ಲಾ ಕೆಂಪಾದವೋ...

ನಿರ್ಜರಾರಣ್ಯದ “ಕಟೀಲಪ್ಪೆ”~ಕೆ.ಎಲ್.ಕುಂಡಂತಾಯ 

​ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ​ ಕಟೀಲು​ ​ ​'ಊಟ-ಆಟ-ಪಾಠ'​ ~ಕ್ಷೇತ್ರಕ್ಕೆ ಭೂಷಣ - ಕೀರ್ತಿ   ​​​ ಶ್ರೀ ದುರ್ಗಾ ಪರಮೇಶ್ವರಿಯು​ "ಭ್ರಾಮರಿ"ಯಾಗಿ ಆವಿರ್ಭವಿಸಿದ 'ಪುಣ್ಯ ಭೂಮಿ' ಕಟೀಲು.​ ​ವಿಸ್ತೃತ ನಿತ್ಯಪೂಜಾ ವಿಧಾನ, ವಿಶೇಷ ಪರ್ವಗಳ ವಿಶಿಷ್ಟ ಆಚರಣೆ, ಆಗಮ...

ಪುತ್ತೂರಪ್ಪೆ~’ಮರಿಗೆ’ಯಲ್ಲಿ ಮರೆಯಾದರೂ ‘ಮನೋರಥ’ ಸಿದ್ಧಿಯ ಕ್ಷೇತ್ರ~ಕೆ.ಎಲ್.ಕುಂಡಂತಾಯ​​

ಭಗವತಿ ಶ್ರೀ ದುರ್ಗಾಪರಮೇಶ್ವರೀ​ ದೇವಸ್ಥಾನ ಪುತ್ತೂರು,​ ​ಉಡುಪಿ​: ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು​,ಭೂಮಿತಾಯಿಯನ್ನು‌  ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ‌, ಕಲ್ಪಿಸಿ​ ಮೂರ್ತಸ್ವರೂಪ ನೀಡಿದ ದುರ್ಗೆ, ಪಾರ್ವತಿ, ದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ 'ಭಗವತಿ'ಯ ಚಿಂತನೆ ಭವ್ಯವಾದುದು.​ಅಂತರ್ಯಾಮಿಯಾಗಿರುವ ಅಮ್ಮನ ಸಾನ್ನಿಧ್ಯ...

ಮತ್ತೆ ಮಳೆ ಬರುತಿದೆ ಎಲ್ಲಾ ನೆನಪಾಗುತಿದೆ~ ಮಲ್ಲಿಕಾ ಶ್ರೀಶ​ ​ಬಲ್ಲಾಳ್

ಆಗ ಸಮಯ ಸರಿಯಾಗಿ ಸಂಜೆ 4.30 ಆಗಿತ್ತು. ಶಾಲೆ ಬಿಡುವ ಸಮಯ. ಮಕ್ಕಳೆಲ್ಲಾ ಶಾಲೆ ಬೆಲ್ ಹೊಡೆಯುವುದನ್ನೇ ಕಾಯುತ್ತಾ ಕುಳಿತಿದ್ದರು. ಆದರೆ ನಾನು ಮಾತ್ರ ಹೊರಗೆ ದಟ್ಟಮೋಡ ಕವಿದು ಶಾಲೆ ಕೊಠಡಿಯೊಳಗೆಲ್ಲಾ ಕತ್ತಲು...

​”ಕಾಪುದಪ್ಪೆ” ಮಾರಿಯಮ್ಮ~ಕೆ.ಎಲ್.ಕುಂಡಂತಾಯ

ಆದಿಮ - ಶಿಷ್ಟ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು "ಜಾನಪದ ಮನೋಧರ್ಮ".​ ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ, ಪೂಜೆ ನಡೆಯುತ್ತಿರು​ ​ವಂತೆಯೇ ಸಾನ್ನಿಧ್ಯ ಸನ್ನಿಹಿತವಾಗುವ ನಂಬಿಕೆ ಹಾಗೂ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಿ ಸಾನ್ನಿಧ್ಯ ಇದೆ ಎಂಬ...

ಶಾರದೆಯ ಆರಾಧನೆಯಲ್ಲಿ ಆರಾಧ್ಯ~ಪೂರ್ಣಿಮಾ ಜನಾರ್ದನ್ 

ಮಕ್ಕಳಲ್ಲಿ, ಸ್ತ್ರೀಯರಲ್ಲಿ ದೇವರನ್ನು ಕಂಡು ಪೂಜಿಸುವ ಸಂಸ್ಕೃತಿ ನಮ್ಮದು.  ನಮಗೆಲ್ಲರಿಗೂ ಕೊರೋನಾದ ಈ ಸಂದಿಗ್ಧತೆಯಲ್ಲಿ​ ನವರಾತ್ರಿಯ ಪರ್ವ ಕಾಲದಲ್ಲಿ  ಬೇರೆ ಬೇರೇ ​ದೇವಿ ​ದೇಗುಲಗಳಿಗೆ ತೆರಳಿ ಪೂಜೆ ಮಾಡಿಸಿ ಬರಲು ಒಂದಷ್ಟು ಅಳುಕು.  ಆದರೂ ಹಬ್ಬಗಳನ್ನು ಹೊಸತನದೊಂದಿಗೆ...

ಇತ್ತೀಚಿನ ಸುದ್ದಿ

ಇನ್ನಾ ಪ್ರೌಢಶಾಲೆಯಲ್ಲಿ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಂ. ವಿ. ಶಾಸ್ತ್ರಿ ಪ್ರೌಢಶಾಲೆಯಲ್ಲಿ ಮುಂಡ್ಕೂರು ವಿವಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸುದರ್ಶನ ವೈ ಎಸ್ ಅವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವು ಫೆ....

ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ 

ಉಡುಪಿ:  ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ  ಶುಕ್ರವಾರ ವಿದ್ವಾನ್ ಕಬಿಯಾಡಿ​ ​ಜಯರಾಮ ​ಆಚಾರ್ಯ  ಮಾರ್ಗ ದರ್ಶನದಲ್ಲಿ  ಆಶ್ಲೇಷಾಬಲಿ , ನವಕ ಕಲಶ, ಪ್ರಧಾನ ಹೋಮ...

ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ನೂತನ  ಅಧ್ಯಕ್ಷೆ 

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ...

ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ಮಾರ್ಚ್,1ರಂದು ತ್ರಿಕಾಲ ಪೂಜೆ 

 ದುರ್ಗಾ ಸೇವಾ ಸಮಿತಿ ಕುಂಜೂರು ಇವರು ಆಯೋಜಿಸುವ  ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಇಲ್ಲಿ ಮಾರ್ಚ್,1 ರಂದು  ತ್ರಿಕಾಲ ಪೂಜೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ  ಶ್ರೀ ದುರ್ಗಾ ಮಾತೆಗೆ ವಿಸ್ತೃತ...
error: Content is protected !!