Janardhan Kodavoor/ Team KaravaliXpress
26 C
Udupi
Monday, May 17, 2021

ವರ್ಗ

ಮಂಥನ

ಆತ್ಮದ ಅಳಲು~ಭಾಗ್ಯಶ್ರೀ ಕಂಬಳಕಟ್ಟ

ಸುತ್ತಮುತ್ತಲೂ ನೀರವ ಮೌನ. ನನ್ನ ಮೇಲೆ ಹಾಕಿದ್ದ ಹೂಗಳೆಲ್ಲ ಅಲ್ಲಲ್ಲಿ ಚದುರಿ ಬಿದ್ದಿತ್ತು. ನನ್ನನ್ನು ಮಣ್ಣು ಮಾಡಲು ಬಂದಿದ್ದ ಜನರೆಲ್ಲಾ ತೆರಳಿದ್ದರು. ಇಹದ ವ್ಯಾಮೋಹ ಕಳೆಯದ ನನ್ನ ಆತ್ಮವೊಂದೇ ಅಲ್ಲಿ ಗೊತ್ತು ಗುರಿಯಿಲ್ಲದೆ...

ರಂಗಸ್ಥಳದಲ್ಲಿ ರಂಗೇರಿದ ಕರ್ನಾಟಕ ಮಹಿಳಾ ಯಕ್ಷಗಾನ ತಂಡ ~ ಚೈತ್ರ ರಾಜೇಶ್ ಕೋಟ  

ಕಲೆಯನ್ನು ಯಾರು ಕರಗತ ಮಾಡಿಕೊಳ್ಳಲು ಪರಿಶ್ರಮ ಪಡುತ್ತಾರೋ ಅವರ ಸ್ವತ್ತಾಗುತ್ತದೆ. ಭವ್ಯ ಭಾರತದಲ್ಲಿ ಕಲೆಗೆ ಅದರದೇ ಆದ ಬೆಲೆಯಿದೆ, ಬೆಳವಣಿಗೆ ಇದೆ. ಅದರಲ್ಲೂ ನಮ್ಮ ಕರ್ನಾಟಕದ ಕಡಲ ತಡಿಯ ಕರಾವಳಿಯ 'ಗಂಡು ಕಲೆ'...

ನಮಸ್ಕಾರ ಎಂದರೇನು ಮತ್ತು ಹೇಗೆ ಮಾಡಬೇಕು~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

ನಮಸ್ಕಾರ ಎನ್ನುವುದು ಸಂಸ್ಕೃತ ಭಾಷೆಯ ಒಂದು ಪದ. ಇದರಲ್ಲಿ ನಮಸ್ + ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ಬರುತ್ತವೆ. ಈ ಪದಗಳ ಅರ್ಥ ನೋಡಿದಾಗ ದೇಹವೂ ಬಾಗಿರಬೇಕು ಮತ್ತು ಮನಸ್ಸೂ...

ಏಕಾದಶಿ ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನ~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

ದಿನಾಂಕ:09-03-2021 ಮಂಗಳವಾರ ಏಕಾದಶಿ ಹಾಗೂ 10-03-2021 ಬುಧವಾರ ಶ್ರವಣೋಪವಾಸ. ಸಾಧ್ಯವಿದ್ದವರು ಎರಡೂ ದಿನವು ಉಪವಾಸ ಮಾಡಬಹುದು. ಏಕಾದಶಿ ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನ. ಈ ದಿನ‌ ಉಪವಾಸವಿದ್ದು, ಶ್ರೀಹರಿಯನ್ನು ಸೇವಿಸಿದರೆ ಒಳಿತು ಎನ್ನುತ್ತವೆ ಪುರಾಣಗಳು. ಉಪವಾಸವೆಂದರೆ...

ಮಹಿಳಾ ದಿನಾಚರಣೆ ನಮಗೆ ನಿತ್ಯವಾಗಲಿ~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ, ಅತ್ತಿಗೆ, ನಾದಿನಿಯಾಗಿ ನಮ್ಮೊಡನೆ ಹಾಸುಹೊಕ್ಕಾಗಿ ಜೀವನ ನಡೆಸುವ ಮಹಿಳೆಗೆ ನಿತ್ಯ ಗೌರವ ನೀಡುವ ಸಂಸ್ಕೃತಿ ನಮ್ಮದು. ಕೇವಲ ವರ್ಷದಲ್ಲಿ ಒಂದು ದಿನ ಮಾತ್ರ ವಿಶ್ವ ಮಹಿಳಾ ದಿನಾಚರಣೆ...

ಸಾರ್ಥಕ~ಗುರು ಮಡಾಮಕ್ಕಿ

ಜೀವನ ಒಂದು ಹನಿ ನೀರು ಇದ್ದಂತೆ ಬಿಸಿಯ ತಾಪಕ್ಕೆ ನೀರು ಆವಿ ಆಗಬಹುದು... ಆದರೆ ಯಾವುದು ಒಂದು ಬಿಸಿಯ ಮಾತಿಗೆ ಜೀವ ಆವಿ ಆಗದ ಹಾಗೆ ಹೊಂದಿಕೊಂಡು ಹೋಗುವ ಕ್ಷಣವೇ ಒಂದು ಸಾರ್ಥಕ ಜೀವನ.

ಕೆಡ್ಡಸ’ ಮರೆತು ಹೋಗುತ್ತಿರುವ ಆಚರಣೆ~ಕೆ.ಎಲ್.ಕುಂಡಂತಾಯ

||ಭೂಮಿತಾಯಿ 'ಪುಷ್ಪವತಿ'ಎಂಬ 'ಒಸಗೆ'|| ‌‌‌ ‘ನಿಸರ್ಗ ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ’ ಎಂಬುದು ಒಂದು ಹಳೆಯ ರೂಢಿಯ ಮಾತು. ಕಾಡು ನಾಡಾಗುತ್ತಾ ಕೃಷಿ ಲಾಭಕಾರಿ ಎನಿಸದೆ, ಅವಗಣನೆಗೆ ಒಳಗಾಗಿರುವ ಅಭಿವೃದ್ಧಿಯ ಭರಾಟೆಯ ಈ ಕಾಲಘಟ್ಟದಲ್ಲಿ...

ಯಕ್ಷಗಾನದ ಅಂತರಂಗ – ಬಹಿರಂಗ’ ಪುಸ್ತಕಕ್ಕೆ ವಿದ್ವಾಂಸರ ಪ್ರತಿಕ್ರಿಯೆ

ಕರಾವಳಿ ಕನ್ನಡ ಜಿಲ್ಲೆಯವರಿಗೆ ಅತ್ಯಂತ ಇಷ್ಟವಾದ ರಂಗಕಲೆ ಯಕ್ಷಗಾನದ ಬಗೆಗೆ ಹೊಸಹೊಸ ಬರಹಗಳು ಬರುತ್ತಲೇ ಇರಬೇಕು.ಹೊಸಕಾಲಕ್ಕೆ ಅರ್ಥವಾಗುವ ಮಾತು ಬರುವುದು ಅವಶ್ಯ.ನಮ್ಮ ಕಾಲಕ್ಕೆ ನಮ್ಮ ನುಡಿ ಅನೇಕರಿಗೆ ಪ್ರೇರಣೆ ನೀಡಿದೆ ಎಂಬುದಕ್ಕೆ ಮಿತ್ರರಾದ...

ಭೂಮಿ ಹುಣ್ಣಿಮೆ.. ಭೂಮಿ ತೂಕದ ಹೆಣ್ಣು.~ಮಲ್ಲಿಕಾ ಬಲ್ಲಾಳ್ 

ಹಚ್ಚ ಹಸುರಿನ ಪ್ರಕೃತಿಯ ಮಡಿಲಿನಲ್ಲಿ ಎರಡಂತಸ್ತಿನ ದೊಡ್ಡ ಚೌಕಿಮನೆಯ ಒಡತಿ ಹಾಗೂ ಸುತ್ತ ಹತ್ತೂರಿಗೆ ಹೆಸರುವಾಸಿಯಾದ ದೊಡ್ಡ ಜಮೀನ್ದಾರನ ಧರ್ಮಪತ್ನಿ ನನ್ನ ಅಮ್ಮಮ್ಮ. ದೊಡ್ಡ ಚೌಕಿಮನೆಯ ಒಡತಿ, ಜಮೀನ್ದಾರನ ಹೆಂಡತಿಯಾಗಿದ್ದರೂ ನನ್ನ ಅಮ್ಮಮ್ಮ...

ಕರ್ನಾಟಕದ ಸಿಂಗಂ ಈಗ ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’

ಬೆಂಗಳೂರು: ತನ್ನ ಕಾರ್ಯ ವೈಖರಿಯಿಂದ ಅಪರಾಧಿಗಳ ಭಯ ಹುಟ್ಟಿಸಿದ್ದ ಕರ್ನಾಟಕದ ಸಿಂಗಂ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಹೆಸರು ಕೇಳಿದರೆ ಇಂದಿಗೂ ಅದೇಷ್ಟೋ ಅಪರಾಧಿಗಳು ಹೆದರುತ್ತಾರೆ. 2019ರಲ್ಲಿ ಅಣ್ಣಾಮಲೈ ರವರು, ನನ್ನ ಪ್ರಕಾರ...

ಇತ್ತೀಚಿನ ಸುದ್ದಿ

ಸೋದೆ, ಶಿರೂರು ಉಭಯ ಶ್ರೀಗಳಿಂದ ಪಲಿಮಾರು ಮೂಲ ಮಠಕ್ಕೆ ಭೇಟಿ 

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವ ವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ...

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...

ಹೋಪ್ ಇಂಡಿಯಾ ಫೌಂಡೇಶನ್​ ವತಿಯಿಂದ ​ಕೊರೋನಾ ಮುಕ್ತ ಉಡುಪಿ ನಿರ್ಮಾಣ​ ಪಣ ​  ​​

ಉಡುಪಿ ಬೋರ್ಡ್ ಹೈಸ್ಕೂ​ನಲ್ಲಿ  ಆಶ್ರಯ ಪಡೆದಿರುವ ಭಿಕ್ಷುಕರು, ನಿರ್ಗತಿಕರು ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ಸಂಶಯವಿದ್ದು ಅವರಿಂದ ಉಳಿದ ಸಾರ್ವಜನಿಕರಿಗೆ ಹರಡುವುದನ್ನು ತಪ್ಪಿಸಿ ಕೊರೋನಾ...
error: Content is protected !!