Janardhan Kodavoor/ Team KaravaliXpress
30 C
Udupi
Tuesday, April 20, 2021
- Advertisement -

AUTHOR NAME

Janardhan Kodavoor/Team karavalixpress,

2804 POSTS
0 COMMENTS

ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ

ಉಡುಪಿ: ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಉಡುಪಿ ಜಿಲ್ಲೆಯಲ್ಲಿ ಮುಂದಿನ 5 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ...

ಭೂಮಿಪೂಜೆ ಅಂಗವಾಗಿ ರಂಗೋಲಿ ಸ್ಪರ್ಧೆ

ಉಡುಪಿ: ಈ ತಿಂಗಳ 5ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ಭೂಮಿಪೂಜೆ ಅಂಗವಾಗಿ ಉಡುಪಿ ನಗರ ಬಿಜೆಪಿ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಮನ್ವಂತರ 2020 ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣ ಮೂಲಕ ರಂಗೋಲಿ...

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜರಿಗೆ ಕೊರೋನಾ ಪಾಸಿಟಿವ್

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.ಈ ಬಗ್ಗೆ ಸ್ವತಃ ಐವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ....

ಪುತ್ತಿಗೆ ಶ್ರೀಗಳು ಕೊರೊನದಿಂದ ಮುಕ್ತಿ

  ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಶ್ರೀಗಳು ಸಾಂಕ್ರಮಿಕ ಸೋಂಕು ಕೋವಿಡ್ ನಿಂದ ಮುಕ್ತರಾಗಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ...

ಉಡುಪಿ ಜಿಲ್ಲೆಯಲ್ಲಿ ಇಂದು 716 ಟೆಸ್ಟ್ ನೆಗೆಟಿವ್, 136 ಪಾಸಿಟಿವ್

ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಪ್ರತಿದಿನವೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇಂದು ಮತ್ತೆ 136 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4492ಕ್ಕೆ ಏರಿಕೆಯಾಗಿದೆ.

ಅಂದು ಮನೆಯೇ ಮೊದಲ ಪಾಠಶಾಲೆ, ಈಗ ಮನೆಯಲ್ಲಿಯೇ ಮೊಬೈಲ್ ಪಾಠ ಶಾಲೆ, 

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನೋ ಕಾಲ ಅಂದಿತ್ತು, ಈಗ ಮನೆಯಲ್ಲಿಯೇ ಮೊಬೈಲ್ ಪಾಠ ಶಾಲೆ, ವಿವಿಧ ಆ್ಯಪ್ ಗಳೇ ಗುರು ಆಗಿ, ಶಿಕ್ಷಣ, ಶಿಕ್ಷಕ, ಶಿಷ್ಯಂದಿರ ಬದುಕು ಪರಸ್ಪರ...

ಬೆಂಗಳೂರು ನಗರದ 36ನೇ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕಾರ 

 ಬೆಂಗಳೂರು: ನಗರದ 36ನೇ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು​ ​ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅಧಿಕಾರ ಹಸ್ತಾಂತರಿಸಿದರು.​ ಕರೊನಾ ಸೋಂಕಿನಿಂದ ಮೃತಪಟ್ಟ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಮರಿಸಿದ...

ನೇರಪ್ರಸಾರ ವೀಕ್ಷಿಸಲು ​QR ಕೋಡ್ ಸ್ಕ್ಯಾನ್ ಮಾಡಿ 

ಕೋಟಿ ಕೋಟಿ ಶ್ರದ್ಧಾಳುಗಳ ನೂರಾರು ವರ್ಷಗಳ ಕನಸು, ಆಶಯ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನನಸಾಗುತ್ತಿದೆ. ಆ. 5ರಂದು ಭವ್ಯ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಕೊರೊನಾ ಕಾರಣದಿಂದಾಗಿ ಆಯೋಜಿಸಲಾಗಿರುವ ಸರಳ...

ರಾಮ ಮಂದಿರ ನಿರ್ಮಾಣದಲ್ಲಿ  ಹೀಗೂ ಸಹಕರಿಸಬಹುದು 

ಉಡುಪಿ: ಕೋಟಿ ಕೋಟಿ ಭಾರತೀಯ​ರ ‘ಭಾವಸೇತು’ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದಲ್ಲಿ  ಪ್ರತಿಯೊಬ್ಬರೂ  ತಾವು ಕೈಜೋಡಿಸಬೇಕೆಂಬ ತುಡಿತ ಹೊಂದಿದ್ದಾರೆ. ರಾಮ ಭಕ್ತರಿಗೆ ತಮ್ಮ ಬಯಕೆ ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.​ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಸುಮಾರು 300...

Latest news

ಹಾಂಗ್ಯೋರವರ ಡಿಎನ್ಎ ಪ್ರೋಜನ್ ಗ್ರೀನ್ ಪೀಸ್ ಬಿಡುಗಡೆ

ಮಂಗಳೂರು: ಹಾಂಗ್ಯೋ ಕಂಪನಿಯು ಎಫ್ ಎಮ್ ಸಿಜಿ ಉತ್ಪನ್ನಗಳಾದ ತುಪ್ಪ, ಚಿಕ್ಕಿ ಮತ್ತು ಜೇನುತುಪ್ಪ ಈಗಾಗಲೇ ಬಿಡುಗಡೆಗೊಳಿಸಿದ್ದು ಅದರೊಂದಿಗೆ "ಡಿಎನ್‌ಎ ಪ್ರೋಜನ್ ಗ್ರೀನ್ ಪೀಸ್" ನೂತನ ಉತ್ಪನ್ನವನ್ನು ಹರಿದ್ವಾರದಲ್ಲಿ ಕಾಶೀಮಠ ಸಂಸ್ಥಾನದ ಮಠಾಧೀಪತಿ...

ಅಂಬೇಡ್ಕರ್ ಹಿಂದುತ್ವದ ಸಂರಕ್ಷಕ – ವಿಜಯ್ ಕೊಡವೂರು

ಉಡುಪಿ: ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ ಕೊಡವೂರು ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿ ಮತ್ತು ಸ್ನೇಹಿತ ಯುವ ಸಂಘದ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು.  ಕಾರ್ಯಕ್ರಮ ಆಯೋಜನೆ ಮಾಡಿದ ಕೊಡವೂರು ವಾರ್ಡಿನ ನಗರ...

ಧಾರ್ಮಿಕ ಕಾರ್ಯಕ್ರಮಗಳ ನಿಯಮಾವಳಿ ಸಡಿಲಿಸಲು ಸಚಿವ ಕೋಟ ಮನವಿ

ಮಂಗಳೂರು: ಕೊರೊನಾ ಸೋಂಕಿನ ಮುಂಜಾಗ್ರತೆ ಕ್ರಮವಾಗಿ ಧಾರ್ಮಿಕ ಕಾರ್ಯಕ್ರಮ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಪೂಜಾ ಪದ್ಧತಿ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಅದರಿಂದ ಕೋವಿಡ್ ಗೈಡ್ ಲೈನ್ ವ್ಯಾಪ್ತಿಯೊಳಗೆ...

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮೇ 1 ರಿಂದ ಕೋವಿಡ್ ಲಸಿಕೆ ​~ ​ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಮೇ 1 ರಿಂದ ಕೊರೊನಾ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.​ ಸದ್ಯ ಈಗ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ...

ತುಂಬಿ ತುಳುಕುತ್ತಿದ್ದ ಬಸ್ಸನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿದ ಡಿಸಿ ಜಿ ಜಗದೀಶ್

ಮಾಸ್ಕ್ ಧಾರಣೆಯ ನಿಯಮ ಪಾಲನೆಯ ಬಗ್ಗೆ ಸ್ವತಃ ರಸ್ತೆಗಿಳಿದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು ಮಾಸ್ಕ್ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದ ಬಸ್ ಚಾಲಕ, ನಿರ್ವಾಹಕರಿಗೆ ತರಾಟೆಗೆ ತೆಗೆದುಕೊಂಡು​,​ ದಂಡ ವಿಧಿಸಿದರು. ಅಲ್ಲದೆ ಬಸ್ಸಿನ​ಲ್ಲಿ ಸೀಟ್...
- Advertisement -
error: Content is protected !!