Janardhan Kodavoor/ Team KaravaliXpress
32.6 C
Udupi
Tuesday, May 24, 2022
Sathyanatha Stores Brahmavara

ನಿಸರ್ಗದ ಆರಾಧನೆ ಮತ್ತು ತೆನೆಹಬ್ಬ ಕುರಿತು ಕಾರ್ಯಕ್ರಮ ಪ್ರಸಾರ

ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿ.

 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ  ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ದಿನಾಂಕ 8 ರಂದು ಬುಧವಾರ.  ಸಂಜೆ 6 ಗಂಟೆಗೆ * ನಿಸರ್ಗದ ಆರಾಧನೆ ಮತ್ತು ತೆನೆಹಬ್ಬ  ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ. 

ಉಡುಪಿ ಶೋಕಮಾತಾ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ.ಫಾ.ಚಾರ್ಲ್ಸ್ ಮಿನೆಜಸ್ ,ದ.ಕ ಜಿಲ್ಲಾಪಂಚಾಯತ್ ನ ಮಾಜಿ ಸದಸ್ಯರು ಹಾಗೂ ಮಂಗಳೂರು ಕೆಥೊಲಿಕ್ ಸಭಾದ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರೂ ಅಗಿರುವ ಪಾವುಲ್ ರಾಲ್ಫಿ ಡಿ’ಕೋಸ್ತ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 9ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

ನೆರವು: ಉಡುಪಿ ಜಿ.ಪಂ ಮತ್ತು ಉಡುಪಿ ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ರೆ.ಫಾ.ಅಶ್ವಿನ್ ಅರಾನ್ಹ ಹಾಗೂ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಾಂಶುಪಾಲರಾದ ರೆ.ಫಾ.ಜಾನ್ಸನ್ ಸಿಕ್ವೇರಾ 

ರೇಡಿಯೋ ಮಣಿಪಾಲ್

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!