*ರೇಡಿಯೋ ಮಣಿಪಾಲ್ 90.4 Mhz* ದೇಸಿ ಸೊಗಡು ಸಮುದಾಯ ಬಾನುಲಿ.
*ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ* ಪ್ರಾಯೋಜಿಸುವ
ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”
ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಆಗಸ್ಟ್ 29 ರಂದು ಆದಿತ್ಯವಾರ ಸಂಜೆ 6 ಗಂಟೆಗೆ. ಕೊಳಚೆ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಯ ಸವಾಲು ಗಳನ್ನು ಎದುರಿಸುವುದು ಹೇಗೆ?* ಎನ್ನುವ ಕುರಿತು ಸಲಹಾ ಕಾರ್ಯಕ್ರಮ ಪ್ರಸಾರ ವಾಗಲಿದೆ.
*ಕಾಪು ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿ ಸುಶ್ಮಿತ ಕಂಚಿನಡ್ಕ* ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್ 30ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.
*ನೆರವು: ಉಡುಪಿ ಜಿ.ಪಂ*
📻ರೇಡಿಯೋ ಮಣಿಪಾಲ್📻