ಹಾಡುಗಾರ ಡಾ. ಗಣೇಶ್ ಗಂಗೊಳ್ಳಿ ಅವರ ಸಂದರ್ಶನ

ರೇಡಿಯೋ ಮಣಿಪಾಲ‌ 90.4 MHz. ಕೇಂದ್ರದಲ್ಲಿ. ಉಡುಪಿಯ ಸೊಗಡು

ಜನಪದ ಹಾಡುಗಳಿಗೆ ಜೀವ ತುಂಬ ಬಲ್ಲ ಕರಾವಳಿಯ ಅಪೂರ್ವ ಹಾಡುಗಾರ ಡಾ. ಗಣೇಶ್ ಗಂಗೊಳ್ಳಿ ಅವರ ಸಂದರ್ಶನ. ಪ್ರಸಾರದ ಸಮಯ: 04.11.2021 ಗುರುವಾರ ಸಂಜೆ 5 ಗಂಟೆಗೆ. ಮರುಪ್ರಸಾರ: ಶುಕ್ರವಾರ, 05.11.2021, ಸಂಜೆ  5 ಗಂಟೆ. ತಪ್ಪದೇ ಕೇಳಿ ರೇಡಿಯೋ ಮಣಿಪಾಲ 90.4 F M. 

 
 
 
 
 
 
 
 
 
 
 

Leave a Reply