Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ವಿಫಾ ಕಪ್ ರಾಷ್ಟ್ರಮಟ್ಟದ ಟೇಕ್ವಾಂಡೋ ಕ್ರೀಡಾಪಟೂಗಳಿಗೆ ಅಭಿನಂದನಾ ಸಮಾರಂಭ

ಬೆಂಗಳೂರಿನಲ್ಲಿ ನಡೆದ ವಿಫಾ ಕಪ್ ರಾಷ್ಟ್ರಮಟ್ಟದ ಟೇಕ್ವಾಂಡೋ ಕ್ರೀಡಾಕೂಟ 2022 ರಲ್ಲಿ ಭಾಗವಹಿಸಿ ಪದಕ ಗಳಿಸಿ 40 ಚಿನ್ನದ ಪದಕ 2 ಬೆಳ್ಳಿಯ ಪದಕ ಗಳಿಸಿದ ಉಡುಪಿ ಜಿಲ್ಲಾ ಟೇಕ್ವಾಂಡೋ ಆಸೋಸಿಯೇಶನ್ ವಿಧ್ಯಾರ್ಥಿಗಳನ್ನು ಲಯನ್ಸ್ ಕ್ಲಬ್ ಬ್ರಹಗಿರಿ ಇದರ ಚಿಫ್ ಕಾಡಿನೇಟರ್ ವಾದಿರಾಜ್ ರಾವ್ ಅವರು ಶಿರಿಬೀಡುವಿನ ಗೌರಿ ಆರ್ಕೆಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬಿನಂದಿಸಿದರು ಮುಖ್ಯ ಶಿಕ್ಷಕರಾದ ರಾಜು ಕೆ.ಪಿ , ವರುಣ್, ಸೂರಜ್ ಕುಮಾರ್, ಸಂದೇಶ್, ದಾದಾಪೀರ್ ,ನೌಮಾನ್, ಹರ್ಷ ಕಾಮಾತ್ ,ಮತ್ತು ಸೂರಜ್ಪೂಜಾರಿ , ಮೊದಲಾದವರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!