ಉಷಾ ಬಿ. ಮಂಗಳೂರು ಇವರಿಗೆ ಡಾಕ್ಟರೇಟ್ ಪದವಿ

ಆಳ್ವಾಸ್ ಕಾಲೇಜು ಮೂಡುಬಿದಿರೆ ಇಲ್ಲಿನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಉಷಾ ಬಿ. ಮಂಗಳೂರು ವಿ.ವಿ ಬಯೋಕೆಮಿಸ್ಟ್ರಿ ವಿಭಾಗದ ಸಂಯೋಜಕ ಡಾ. ಚಂದ್ರಶೇಖರ್ ಜೋಷಿ ಅವರು ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿ.ವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಶೃಂಗೇರಿಯ ದುಶ್ಯಂತ-ಕೆ.ಲಲಿತ ದಂಪತಿಯ ಪುತ್ರಿ.

 
 
 
 
 
 
 
 
 
 
 

Leave a Reply