Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಉದಯ ನಾಯ್ಕ್ ರವರಿಗೆ ಒಲಿದ ಜೇಸಿಐ ಉಡುಪಿ ಸಿಟಿ ಸಾರಥ್ಯ 

ಜೇಸಿಐ ವಲಯ 15 ರ ಪ್ರತಿಷ್ಠಿತ ಘಟಕ ಜೇಸಿಐ ಉಡುಪಿ ಸಿಟಿ ಇದರ 2021 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯ ನಾಯ್ಕ್ ಆಯ್ಕೆಯಾಗಿದ್ದಾರೆ.

ಇವರು ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಟಾರ್ ಹೆಲ್ತ್ ಇದರ ಸೀನಿಯರ್ ಸೇಲ್ಸ್ ಮ್ಯಾನೇಜರ್ ಆಗಿದ್ದು, ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ.

ತನುಜಾ ಮಾಬೆನ್ ನಿಕಟಪೂರ್ವ ಅಧ್ಯಕ್ಷೆ, ಕಾರ್ಯದರ್ಶಿಯಾಗಿ ವೀಕ್ಷಿತ್ ಪೂಜಾರಿ, ಉಪಾಧ್ಯಕ್ಷ ರಾಗಿ ಡಾ. ವಿಜಯ್ ಬಿ. ನೆಗಳೂರು, ಕಿರಣ್ ಯು ಭಟ್, ಡಾ. ಶ್ರೀಧರ್, ನಾಗೇಶ್, ಮಹಿಳಾ ಜೇಸಿ ಅಧ್ಯಕ್ಷೆ ನಯನಾ ನಾಯ್ಕ್ ಆಯ್ಕೆಯಾಗಿದ್ದಾರೆ. ಪದ ಪ್ರಧಾನ ಸಮಾರಂಭ ಮಾರ್ಚ್ 2 ರಂದು ನಡೆಯಲಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!