ತ್ರಿಶಾ ಎಂ.ಎಸ್. ಉಡುಪಿ “ಸ್ಟಾರ್ ಮಿಸ್ ಫೇಸ್ ಕರ್ನಾಟಕ ಸ್ಪರ್ಧೆ”ಯಲ್ಲಿ ದ್ವಿತೀಯ

ಮಂಗಳೂರಿನ ಏನ್ ಬಿ ಮಾಡೆಲ್ ಮೆನೇಜ್ಮೆಂಟ್ ಆರ್ಗನೈಝೇಷನ್ ಮಿಸ್ಟರ್ ಆಂಡ್ ಮಿಸ್, ಮಿಸ್ ಟೀನ್ ಕರ್ನಾಟಕ 2022, ಸೀಸನ್ ಮೂರನೇ ಆವೃತ್ತಿಯ ಸ್ಪರ್ದೆಯಲ್ಲಿ ತ್ರಿಶಾ ಎಂ. ಎಸ್. ಉಡುಪಿ ಎರಡನೇ ರನ್ನರ್ ಆಫ್ ಆಗಿ ಹೊರ ಹೊಮ್ಮಿದ್ದಾರೆ.


ಉಡುಪಿಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರಾಗಿರುವ ಎಂ. ಸೋಮನಾಥ ಮತ್ತು ಕವಿತಾ ದಂಪತಿಗಳ ಪುತ್ರಿಯಾದ ತ್ರಿಶಾ ಲಿಟ್ಲ್ ರಾಕ್ ಕಾಲೇಜು ಬ್ರಹ್ಮಾವರದಲ್ಲಿ ಪ್ರಥಮ ಪಿಯುಸಿ ಸೈನ್ಸ್ ಓದುತ್ತಿದ್ದಾಳೆ. ಸ್ಪರ್ಧೆಯು ಜು. 3ರಂದು ಬೆಂಗಳೂರಿನ ಜಯನಗರದ ಸನ್ಮಾನ್  ಗಾರ್ಡನಿಯದಲ್ಲಿ ನಡೆಯಿತು.   

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply