ಬಾರ್ಕೂರು ಮೂಲದ ಸ್ವೀಜಲ್ ಪುಟಾರ್ಡೋಗೆ ಸ್ಟಾರ್ ಮಿಸ್ ಟೀನ್ ಇಂಡಿಯಾ-ಸೌತ್ 2021 ಪ್ರಶಸ್ತಿ

ಬೆಂಗಳೂರು : ಬಾರ್ಕೂರಿನ ಬೆಣ್ಣೆಕುದ್ರು ಮೂಲದ ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಶಾಲೆಯ ವಿದ್ಯಾರ್ಥಿ ಸ್ವೀಜಲ್ ಪುಟಾರ್ಡೋ (17) ಇತ್ತೀಚಿಗೆ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಸ್ಟಾರ್ ಮಿಸ್ ಟೀನ್ ಇಂಡಿಯಾ-ಸೌತ್ 2021 ಪ್ರಶಸ್ತಿ ( Star Miss Teen India South -2021 ) ಮುಡಿಗೇರಿಸಿಕೊಂಡಿದ್ದಾರೆ. 

ಫೈನಲ್ ಸ್ಪರ್ಧೆಯ ತೀರ್ಪುಗಾರರಾಗಿ 2016ರ ಮಿಸ್ಟರ್ ವರ್ಲ್ಡ್ ರೋಹಿತ್ ಕಂಡೆ ಹಾಗೂ 2019ರ ಇಂಡಿಯಾ ಈಶ್ವರಪ್ಪ ಸುಮನ್ ರಾವ್ ಭಾಗಿಯಾಗಿದ್ದರು.

 
 
 
 
 
 
 
 
 

Leave a Reply