ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಇದರ ಸಂಖ್ಯಾಶಾಸ್ತç ವಿಭಾಗದ ಸಂಶೋಧನಾ Œವಿದ್ಯಾರ್ಥಿ ಸುಹಾಸ್ ಮಂಡಿಸಿದ “ಎ ಸ್ಟಡಿ ಆನ್ ಡಿಸೈನ್ ಆಂಡ್ ಅನಾಲಿಸಿಸ್ ಆಫ್ ಸರ್ವೈವಲ್ ಪ್ರೊಬ್ಯಾಬಿಲಿಟಿ ಮಾಡೆಲ್ಸ್”
ಮಹಾಪ್ರಬಂಧಕ್ಕೆ “ಡಾಕ್ಟರ್ ಆ¥ sï ಪಿಚ್ಡಿ” ಪದವಿ ನೀಡಿರುತ್ತಾರೆ. ಇವರಿಗೆ ಕೆವಿವಿಯ ಸಂಖ್ಯಾಶಾಸ್ತ್ರ ಪ್ರಧ್ಯಾಪಕರಾದ ಡಾ. ಶ್ರೀಮತಿ. ಎಸ್. ಬಿ. ಮುನೋಲಿ, ಮಾರ್ಗದರ್ಶಕರಾಗಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಉಡುಪಿಯ
ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಒಳಕಾಡು ಸಂಯುಕ್ತ ಹಿರಿಯ ಪ್ರಾಥಮಿಕ ಶಾಲೆ, ಪದವಿ ಪೂರ್ವ ಹಾಗೂ ಬಿ.ಎಸ್.ಸಿ ಪದವಿಯನ್ನು ಎಮ್.ಜಿ.ಎಮ್ ಕಾಲೇಜು, ಉಡುಪಿ ಮತ್ತು ಸಂಖ್ಯಾಶಾಸ್ತ್ರ ದಲ್ಲಿ
ಎಮ್.ಎಸ್.ಸಿ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಲಿತು ಮೂರು ಚಿನ್ನದ ಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಇಂದು ಡಾಕ್ಟರೇಟ್ ಪದವಿ ಪದೆದದ್ದು ನಮ್ಮ ಉಡುಪಿಗೆ ಹೆಮ್ಮೆಯ ವಿಷಯ.
ಇವರು ಉಡುಪಿ ಕರಂಬಳ್ಳಿಯ ಪ್ರಸಿದ್ದ ಕೀರ್ತನ ಕಾರರಾದ ದಿ. ಆರ್. ಶ್ರೀಶದಾಸ್ ಇವರ ಮೊಮ್ಮಗ ಹಾಗೂ ಶ್ರಿಮತಿ ಕಮಲಾಕ್ಷಿ ಮತ್ತು ಪ್ರಾಣೇಶ್ ಇವರ ಪುತ್ರ.
ಮಾಸ್ಟರ್. ಸುಹಾಸ್ ಇವರಿಗೆ ಪಿಎಚ್ಡಿ ಪದವಿ

- Advertisement -