ಅಖಿಲ ಭಾರತ ಫಿಡೆ ರ‍್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಶೀರ್ಷಿಕಾ ಜಿ.ಕೆ ಗೆ ಹತ್ತನೆ ಸ್ಥಾನ

ಮಾಹೆ ಮಣಿಪಾಲ ಹಾಗೂ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಉಡುಪಿ ಇವರು ಆಯೋಜಿಸಿದ 16ನೇ ಶ್ರೀ ನಾರಾಯಣ ಗುರು ಅಖಿಲ ಭಾರತ ಫಿಡೆ ರ‍್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಇಂದ್ರಾಳಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶೀರ್ಷಿಕಾ ಜಿ.ಕೆ 14 ವಯೋಮಿತಿಯ ವಿಭಾಗದಲ್ಲಿ ಹತ್ತನೆ ಸ್ಥಾನ ಪಡೆದಿರುತ್ತಾಳೆ.

Leave a Reply