ಜಿಲ್ಲಾ ಮಟ್ಟದ ಚಕ್ರ ಎಸೆತದಲ್ಲಿ ಶಮಿತಾ ದ್ವಿತೀಯ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 14ರ ವಯೋಮಾನದ ಬಾಲಿಕೆಯರ ವಿಭಾಗದಲ್ಲಿ ಚಕ್ರ ಎಸೆತದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರಿನ ವಿದ್ಯಾರ್ಥಿನಿ ಶಮಿತಾ S. ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

Leave a Reply