ಸಿಇಟಿಯಲ್ಲಿ ಅಪ್ರತಿಮ ಸಾಧನೆಗೈದ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜ್  

ಸಿಇಟಿ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆಯನ್ನು ಮಾಡಿರುವ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವಾರು Rank ಗಳು ಬಂದಿವೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮನೋಜ್ ಎಂ ಮಲ್ಯ-172, ದಿಲೀಪ್ ಶರ್ಮಾ-297, ನಿಧೀಶ್-498, ವಿನಾಯಕ್ ಡಿ- 645, ಅನ್ಮೋಲ್ ಬಿ. ಶೆಟ್ಟಿ-1053, ಕಾರ್ತಿಕ್ ಪೈ- 1094, ಪವಿತ್ರಾ ಕಾಮತ್- 1139, ಶುಭಾ- 1319, ಪ್ರತೀಕ್ಷಾ ಕಿಣಿ- 1909 Rank ಗಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷರಾಗಿರುವ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply