ಸಂತ ಫಿಲೋಮಿನಾ ಕಾಲೇಜಿಗೆ ಸಮಗ್ರ ಪ್ರಶಸ್ತಿ

 ಗೋಣಿ ಕೊಪ್ಪದ ಕಾವೇರಿ ಕಾಲೇಜು ಆಯೋಜಿಸಿದ ರಾಜ್ಯ ಮಟ್ಟದ ಐಟಿ ಫೆಸ್ಟ್‌
“ಕಾವೇರಿ ಅಚಿಂತ್ಯ ಟೆಕ್‌ ಫೆಸ್ಟ್‌” ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಟ್ರೆಶರ್‌ ಹಂಟ್‌ ಸ್ಪರ್ಧೆಯಲ್ಲಿ ಕಾರ್ತಿಕ್‌ ಕೆ ಆರ್‌ ಮತ್ತು ಪ್ರಿನ್ಸಿಟಾ ಡಿಸೋಜ (ದ್ವಿತೀಯ ಬಹುಮಾನ), ವೆಬ್‌ಸೈಟ್‌ ಡಿಜೈನ್‌ ಸ್ಪರ್ಧೆಯಲ್ಲಿ ದೀಪಕ್‌ ಆಚಾರ್ಯ ಮತ್ತು ಮಹಮ್ಮದ್‌ ಶಿಯಾಬುದ್ದೀನ್‌ (ಪ್ರಥಮ ಬಹುಮಾನ), ವಿಡಿಯೋಗ್ರಫಿಯಲ್ಲಿ ಕೆಲ್ವಿನ್‌ ಆಂಟನಿ
ಕುರಿಯಾಕೋಸ್‌ ಮತ್ತು ಆದಿತ್ಯ ದಿನೇಶ್‌(ಪ್ರಥಮ ಬಹುಮಾನ) ಪಡೆದಿರುತ್ತಾರೆ. ಜೋನ್‌ವಿಸ್ಟನ್‌ ಟೈಟಸ್‌ ಡಯಾಸ್‌ ರವರು ಸರ್ಪ್ರೈಜ್ ಇವೆಂಟ್‌, ಯತಿನ್‌ ಕೆ ಮತ್ತು ವಿಜೇತಾ ರವರು ಕೋಡಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಪಿನ್ಯಾಕಲ್‌ ಐಟಿ ಕ್ಲಬ್‌ನ ಸಂಯೋಜಕಿ ರಾಜೇಶ್ವರಿ ಎಂ ಹಾಗೂ ಗಣಕ
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರ ಮಾರ್ಗದರ್ಶನ ನೀಡಿರುತ್ತಾರೆ.

 
 
 
 
 
 
 

Leave a Reply