​ ಬಂಟಕಲ್ಲು ಶ್ರೀರಾಮ್ ಪಿ.ಮರಾಠೆಗೆ ಡಾಕ್ಟರೇಟ್ ಪದವಿ

ಶಿರ್ವ:-​ ​ನಿಟ್ಟೆ ಎನ್‌ಎಮ್‌ಎಎಮ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯ ರಿಂಗ್   ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಶ್ರೀರಾಮ್ ಪಿ.ಮರಾಠೆಯವರು ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಐ.ಆರ್.ಮಿತ್ತಾಂತಾಯರವರ ಮಾರ್ಗದರ್ಶನದಲ್ಲಿ ಮಂಡಿಸಿದ “ರ‍್ಫಾರ್ಮೆನ್ಸ್   ಸ್ಟಡೀಸ್ ಆನ್ ​ಸ್ಟ್ರೆಂತ್ ಆ್ಯಂಡ್ ಡುರೇಬಿಲಿಟಿ ಆಫ್ ಆಲ್‌ಕಲಿ ಆಕ್ಟಿವೇಟೇಡ್ ಕಾಂಕ್ರಿಟ್ ಮಿಕ್ಸಸ್ ಯೂಸಿಂಗ್ ಇಂಡ​ಸ್ಟ್ರಿಯಲ್  ಬೈ ಪ್ರೊಡೆಕ್ಸ್”​ ​(ಪ್ರೊಡ್ಯೂಸಿಂಗ್  ಇಕೊ ಫ್ರೆಂಡ್ಲಿ, ಹೈ  ಸ್ಟ್ರೆಂತ್  ಕಾಂಕ್ರಿಟ್ ಫಾರ್ ಹೈವೇ ಅಪ್ಲಿಕೇಶನ್) ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

​​
ಇವರು  ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆ ಶಿರ್ವ ಮತ್ತು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ​​  ಶುಶ್ರೂಷಕಿ ಉಷಾ ದಂಪತಿಗಳ ಪುತ್ರ.
 
 
 
 
 
 
 
 
 

Leave a Reply