ಶ್ರೀಗಳು ಡಾಕ್ಟರ್ ಆದ ಕ್ಷಣ..  

ಇoದು ಪಲಿಮಾರು ಶ್ರೀಗಳಿಗೆ ಮಂಗಳೂರಿನ ಶ್ರೀ ಶ್ರೀನಿವಾಸ ವಿಶ್ವವಿದ್ಯಾನಿಲಯದ ಘಟಿಕೋತ್ಸ ವದಲ್ಲಿ  ಪೂಜ್ಯಶ್ರೀಗಳ ಸಮಾಜ ಸೇವೆಗಳನ್ನು ಗುರುತಿಸಿ ” ಗೌರವ ಡಾಕ್ಟರೇಟ್ “ಅನ್ನು ನೀಡಿದ್ದಾರೆ.
ಇವರು ತಮ್ಮ ಆರಂಭಿಕ ಪಯಾ೯ಯದಿಂದ ಮಾಡಿದ ಚಿಕ್ಕ ಮಕ್ಕಳಿಗಾಗಿ ಚಿಣ್ಣರೋತ್ಸವ ಹಾಗೂ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ, ​ತಮ್ಮ ಪಯಾ೯ಯದ​ ಅವಧಿಯಲ್ಲಿ ನಿತ್ಯ ಲಕ್ಷ ತುಳಸಿ ಅಚ೯ನೆ, ಚಿನ್ನದ ಗೋಪುರ, ಎರಡು ವಷ೯ಗಳ ಕಾಲ ಕನಕ ಗೋಪುರದ ಬಳಿಯಲ್ಲಿ ನಿರಂತರ ಭಜನೆ ಹಾಗೂ ಇನ್ನಿತರ ಸಮಾಜ ಸೇವೆಗಳನ್ನು ಪರಿಗಣಿಸಿ.
ಮ೦ಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಈ ” ಗೌರವ ಡಾಕ್ಟರೇಟ್ ” ಅನ್ನು ಪೂಜ್ಯ ಶ್ರೀ ಗಳಿಗೆ ​ಪ್ರಧಾನ ಮಾಡಿದ ಸಂದರ್ಭ ​ ಡಾ| ಶ್ರೀ ಶ್ರೀ ವಿದ್ಯಾಧೀಶ ತೀಥ೯ ಶ್ರೀಪಾದರು ​ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ​
 
 
 
 
 
 
 
 
 
 
 

Leave a Reply