ನೇತ್ರ ಜ್ಯೋತಿ ಕಾಲೇಜಿಗೆ ಮೂರು ರ‍್ಯಾಂಕ್ ಗಳು

ಪ್ರಸಾದ್ ನೇತ್ರಾಲಯ ಉಡುಪಿ ಇದರ ಅಂಗ ಸಂಸ್ಥೆಯಾದ ನೇತ್ರ ಜ್ಯೋತಿ ಅರೆ ವೈದ್ಯಕೀಯ ವಿಜ್ಞಾನ ವಿದ್ಯಾಲಯ, ಉಡುಪಿ ಇದರ ಮೂರು ಮಂದಿ ವಿದ್ಯಾರ್ಥಿನಿಯರು 2022ರಲ್ಲಿ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವು ನಡೆಸಿರುವ ಪದವಿ ಪರೀಕ್ಷೆಗಳಲ್ಲಿ ರಾಜ್ಯ   ರ‍್ಯಾಂಕ್ ಪಡೆದಿರುತ್ತಾರೆ.
ಕುಮಾರಿ ಕೀರ್ತನಾ –   ಆಸ್ಪತ್ರೆ ಆಡಳಿತೆ ಪದವಿ  (Bachelor in Hospital Administration)) –  ಏಳನೆ ರ‍್ಯಾಂಕ್ , ಕುಮಾರಿ ವೀಣಾ ನಾಯಕ್ – ಆಸ್ಪತ್ರೆ ಆಡಳಿತೆ ಪದವಿ  (Bachelor in Hospital Administration) – ಎಂಟನೆ ರ‍್ಯಾಂಕ್ , ಕುಮಾರಿ ರಮ್ಯಾ ಕೆ ಖಾರ್ವಿ  – ಬಿಎಸ್ಸಿ – ಆಪ್ಟೋಮೆಟ್ರಿ  ̲ ̲ಎಂಟನೆ ರ‍್ಯಾಂಕ್, ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸಾದ್ ಕೂಡ್ಲುರವರು ರ‍್ಯಾಂಕ್ ವಿಜೇತರನ್ನು ಅಭಿನಂದಿಸಿರುತ್ತಾರೆ.

Leave a Reply