ಕು| ಮಾನ್ಯ ಗೆ ಪುಟ್ಟ ಕಲಾವಿದೆ ಪ್ರಶಸ್ತಿ

ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ, ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ
ಇವರು ಆಯೋಜಿಸಿದ ರಾಜ್ಯ ಮಟ್ಟದ ಆನ್‌ಲೈನ್‌ ಚಿತ್ರಕಲಾ ಸ್ಪರ್ಧೆಯಲ್ಲಿ ಇಂದ್ರಾಳಿ ಆಂಗ್ಲ ಮಾದ್ಯಮ
ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕು| ಮಾನ್ಯ ಪುಟ್ಟ ಕಲಾವಿದೆ ಪ್ರಶಸ್ತಿಯೊಂದಿಗೆ
ರೂ. 3000/- ನಗದು ಹಾಗೂ ಸನ್ಮಾನ ಪತ್ರವನ್ನು ಪಡೆದಿರುತ್ತಾಳೆ. 9 ಹಾಗೂ 10ನೇ ತರಗತಿ
ವಿಭಾಗದಲ್ಲಿ ಆಯ್ಕೆಗೊಂಡ 75 ವಿದ್ಯಾರ್ಥಿಗಳಲ್ಲಿ ಮಾನ್ಯ ಒಬ್ಬಳಾಗಿರುತ್ತಾಳೆ.

 
 
 
 
 
 
 
 
 
 
 

Leave a Reply