5ಲಕ್ಷ ದೊಂದಿಗೆ ಮಂಚ್ ಸ್ಟಾರ್ ಗೆದ್ದ ಉಡುಪಿ​ಯ  ಮಹೇಶ್ ಮಲ್ಪೆ

ಉಡುಪಿಯ ಯುವ ಕಲಾವಿದ ರಂಗನಟ, ಮಹೇಶ್ ಮಲ್ಪೆ ಇವರು ನೆಸ್ಟ್ಲೆ ಕಂಪನಿಯವರು ಆಯೋಜಿಸಿದ್ದ *ಮಂಚ್ ಸ್ಟಾರ್* ರಾಷ್ಟ್ರಮಟ್ಟದ ಪ್ರತಿಭಾ ಪ್ರದರ್ಶನದಲ್ಲಿ  ಪ್ರಥಮ ಬಹುಮಾನದೊಂದಿಗೆ 5 ಲಕ್ಷ ನಗದು ಪುರಸ್ಕಾರವನ್ನು ಪಡೆದಿರುತ್ತಾರೆ.​  
ಸಾವಿರಾರು ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮಹೇಶ್ ಮಲ್ಪೆ 1300 ರೂಬಿಕ್ ಕ್ಯೂಬ್ ನಲ್ಲಿ ರಚಿಸಿದ ಕಲಾಕೃತಿಗೆ ಪ್ರಥಮ ಬಹುಮಾನ ಪಡೆದಿರುತ್ತದೆ. ಪ್ರಸ್ತುತ ಇವರು ಮಣಿಪಾಲದ ಮಾಹೆಯ ಉದ್ಯೋಗಿಯಾಗಿದ್ದು, ಸಂಸ್ಕೃತಿ ಪ್ರತಿಷ್ಠಾನ ಉಡುಪಿಯ ಯುವ ಬಳಗದ ಅಧ್ಯಕ್ಷರಾಗಿರುತ್ತಾರೆ.
 
 
 
 
 
 
 
 
 
 
 

Leave a Reply