ಡಾ| ಕೌಸ್ತುಭಾ ಪಿ. ರಾವ್ – ವೀಣಾ ವಾದನ ಸ್ಪರ್ಧೆಯಲ್ಲಿರಾಜ್ಯಮಟ್ಟದಲ್ಲಿ ಪ್ರಥಮ 

ಕರ್ನಾಟಕ  ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಇವರು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆಸಿದ ರಾಜ್ಯಮಟ್ಟದ ಯುವಜನೋತ್ಸವ  2022-23 ಇದರಲ್ಲಿ ಡಾ|| ಕೌಸ್ತುಭಾ ಪಿ. ರಾವ್ ಭಾಗವಹಿಸಿ ವೀಣಾ ವಾದನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರು. 
 ಧಾರವಾಡದಲ್ಲಿ ನಡೆಯುವರಾಷ್ಟ್ರ ಮಟ್ಟದ ಸ್ಪರ್ಧೆಗೆ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಇವರು ಕಾರ್ಕಳದ ಶ್ರೀ ಪ್ರಸಾದ್ ರಾವ್ ಇವರ ಪುತ್ರಿಯಾಗಿದ್ದು, ಮಣಿಪಾಲ “ಕಲಾಸ್ಪಂದನದ” ವೀಣಾವಿನೋದಿನಿ ವಿದುಷಿ ಪವನ ಬಿ ಆಚಾರ್ ಇವರ ಶಿಷ್ಯ ಆಗಿರುತ್ತಾಳೆ.

Leave a Reply