ಕರಾಟೆಯಲ್ಲಿ ಅನ್ಸಿಟಾ ದ್ವಿತೀಯ

ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪಂದ್ಯಾಟ 2022-23ರಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನ್ಸಿಟಾ ಮರಿಯಾ ರೆಬೆಲ್ಲೊ ಕರಾಟೆಯ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಗಂಗೊಳ್ಳಿಯ ಟ್ರೆವರ್ ರೋಮನ್ ರೆಬೆಲ್ಲೊ ಮತ್ತು ಅನಿತಾ ಸ್ಟೆಫಾನಿಯ ರೆಬೆಲ್ಲೊ ದಂಪತಿಯ ಪುತ್ರಿ.

 
 
 
 
 
 
 
 
 
 
 

Leave a Reply