Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಖ್ಯಾತ ಯಕ್ಷಗಾನ ಕಲಾವಿದ ಹಡಿನ ಬಾಳ ಶ್ರೀಪಾದ ಹೆಗಡೆ ನಿಧನ.

ಶ್ರೇಷ್ಠ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ ಇಂದು ರಾತ್ರಿ ದೈವಾಧೀನರಾದರು. ನಾಳೆ ಮುಂಜಾನೆ ಉಡುಪಿಯಿಂದ ಹಡಿನಬಾಳಕ್ಕೆ ಪಾರ್ಥಿವ ಶರೀರವನ್ನು ಕೊಂಡು ಹೋಗಲಾಗುವುದು. ಪೂರ್ವಾಹ್ನ ಹತ್ತು ಗಂಟೆಗೆ ಮನೆಯ ಸನಿಹ ಅಂತ್ಯಸಂಸ್ಕಾರ ನೆರವೇರಲಿರುವುದು. ಕಲಾಸಾಧಕರಿಗೆ ದೊಡ್ಡ ಪ್ರಣಾಮ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!