ಚಂದ್ರಾವತಿ ಪಿತ್ರೋಡಿಯವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗು ಮಹಾನಗರ ಪಾಲಿಕೆ ಜಂಟಿಯಾಗಿ ತುಳು ನಾಟಕ ಪರ್ಬ_2022ರ ವೇದಿಕೆಯಲ್ಲಿ ಚಂದ್ರಾವತಿ ಪಿತ್ರೋಡಿಯವರಿಗೆ ಅಭಿನಂದನೆ.

ಚಂದ್ರಾವತಿಯವರು ಕಳೆದ 20 ವರುಷಗಳಿಂದ ಸುಮಾರು 500 ತುಳು ಹಾಗು ಕನ್ನಡ ನಾಟಕದಲ್ಲಿ ಕಥಾನಾಯಕಿ, ಕಳನಾಯಕಿ, ತಾಯಿ, ಆಜ್ಜಿ ಹೇಗೆ ಅನೇಕ ಪಾತ್ರವನ್ನು ನಿರ್ವಹಿಸಿದ್ದಾರೆ.

.ವಿವಿಧ ವೇದಿಕೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply