ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ರಶ್ಮಿ ಕೆ. ರಾವ್ ಉತ್ತೀರ್ಣ

ಜನವರಿ 2021ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಉಡುಪಿಯ ರಶ್ಮಿ ಕೆ. ರಾವ್ ಉಡುಪಿಯ ಪೈ. ನಾಯಕ್ ಎಸೋಸಿಯೇಟ್ಸ್ ನಲ್ಲಿ ತರಬೇತಿ ಹೊಂದಿದ ಈಕೆ ಶ್ರೀಮತಿ ಶರ್ಮಿಳಾ ರಾವ್ ಮತ್ತು ದಿ.ಕೃಷ್ಣಮೂರ್ತಿ ರಾವ್ ದಂಪತಿಯ ಪುತ್ರಿ

 
 
 
 
 
 
 
 
 
 
 

Leave a Reply