C A ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಬೆಂಗಳೂರಿನ ಹೆಸರಾಂತ ಲೆಕ್ಕ ಪರಿಶೋಧಕ ಶ್ರೀ ಕಲ್ಮoಜೆ ಗುರುರಾಜ ಆಚಾರ್ಯ ಮತ್ತು ಶ್ರೀಮತಿ ಮಮತಾ ದಂಪತಿಯವರ ಪುತ್ರ ಶ್ರೀ ಕಲ್ಮoಜೆ ಅಮೋಘ ಆಚಾರ್ಯರು ಫೆಬ್ರವರಿ 2022ರಲ್ಲಿ ಘೋಷಿತವಾದ C A ಅಂತಿಮ ಪರೀಕ್ಷೆಯ ಫಲಿತಾoಶದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುತ್ತಾರೆ

 
 
 
 
 
 
 
 
 
 
 

Leave a Reply