ಅನುರಾಗ್ ಜಿ. ಇವರಿಗೆ ಅತ್ಯುತ್ತಮ ಅತ್ಲಿಟ್ ಪ್ರಶಸ್ತಿ

ಅನುರಾಗ್ ಜಿ. ಇವರು ಇತ್ತೀಚೆಗೆ ಬೆಂಗಳೂರು ನಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು, ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಿನಿ ಒಲಂಪಿಕ್ಸ್ ನ ಬಾಲಕರ ವಿಭಾಗದಲ್ಲಿ ಡಿಸ್ಕಸ್ ತ್ರೌ ಮತ್ತು ಶಾಟ್ ಪುಟ್ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದು, ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಉತ್ತಮ ಅತ್ಲಿಟ್ ಪ್ರಶಸ್ತಿ ಪಡೆದಿದ್ದಾರೆ.

ಇವರು ಉಡುಪಿ ಜಿಲ್ಲಾಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ಮತ್ತು ಕಾರ್ಕಳ ದ ಬಿ.ಎಸ್.ಎನ್. ಎಲ್. ಸಿಬ್ಬಂದಿ ಗುರುರಾಜ್ ಇವರ ಪುತ್ರ.

 
 
 
 
 
 
 
 
 

Leave a Reply