Janardhan Kodavoor/ Team KaravaliXpress
25.6 C
Udupi
Wednesday, August 17, 2022
Sathyanatha Stores Brahmavara

ಖ್ಯಾತ ಛಾಯಾಗ್ರಾಹಕ ಶ್ರೀಕಾಂತ ಉಡುಪರ ಕ್ಯಾಮರಾ ಕಂಗಳಲ್ಲಿ ಕೊಡವೂರು ಶ್ರೀ ಶಂಕರನಾರಾಯಣರ ವಿಶ್ವರೂಪ ದರ್ಶನ..  

ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ನಾಲ್ಕು ದಿನ ಲಕ್ಷದೀಪೋತ್ಸವದ  ಸಂಭ್ರಮ. ಸಾವಿರಾರು ಹಣತೆಗಳಿಂದ ಪ್ರತಿದಿನ ರಾತ್ರಿ ವಿಶೇಷ ನರ್ತನ ಸೇವೆಯೊಂದಿಗೆ ಲಕ್ಷದೀಪೋತ್ಸವ ಸಂಪನ್ನ.

ಸಾವಿರಾರು ಭಕ್ತರು ಹಣತೆ ಬೆಳಕಿನೊಂದಿಗೆ ಶಂಕರಣರಾಯಣನ ದರ್ಶನ ಪಡೆದು ಪುಳಕಿತರಾದರು.  ಈ ಸಂದರ್ಭವನ್ನು ಛಾಯಾಗ್ರಾಹಕ ಶ್ರೀಕಾಂತ್ ಉಡುಪ ತನ್ನ ಕ್ಯಾಮೆರಾದಲ್ಲಿ ವಿಶೇಷ ದ್ರಷ್ಟಿಕೋನದಿಂದ ಅದ್ಬುತ ಛಾಯಾಗ್ರಹಣ ನೆರೆವೇರಿಸಿದ್ದು ಅದರ ಒಂದು ಝಲಕ್ ನಿಮ್ಮ ಮುಂದೆ….

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!